CALYPSO OTGW30DRC Turbo

ಒಟಿಜಿ ಕ್ಯಾಲಿಪ್ಸೊ ಡಬ್ಲ್ಯು30ಆರ್‌ಸಿ, 30ಲೀ | OTGW30DRC

ಉಷಾ ಕ್ಯಾಲಿಪ್ಸೊ ಒಟಿಜಿಯನ್ನು ವೇಗವಾದ ಮತ್ತು ಉತ್ತಮ ಅಡುಗೆಗಾಗಿ ಪರಿಚಯಿಸಲಾಗುತ್ತಿದೆ. ಅದರ ವಿಶಿಷ್ಟವಾದ 360° ಕನ್ವೆಕ್ಷನ್ ಟ್ರೇಯು ತಿನಿಸನ್ನು ಕ್ರಿಸ್ಪಿಯಾಗಿಸಲು ಮತ್ತು ಕರಿಯಲು ಸೂಕ್ತವಾಗಿದೆ. ಇದರ ಟೆಂಪರ್ಡ್ ಡಬಲ್ ಗ್ಲಾಸ್ ಡೋರ್ ಶಾಖ ಉಳಿಸಿಕೊಳ್ಳುವಿಕೆ ಮತ್ತು ಸುರಕ್ಷತೆಗಾಗಿ ವಿನ್ಯಾಸ ಮಾಡಲಾಗಿದೆ ಮತ್ತು ಇದರ ಡಿಜಿಟಲ್ ಪ್ಯಾನಲ್ ಕಾರ್ಯಾಚರಣೆಯನ್ನು ಅತ್ಯಂತ ಸುಲಭಗೊಳಿಸುತ್ತದೆ. ನೀವು ತಿನಸನ್ನು ಇಷ್ಟಪಡುವಿರಾದಲ್ಲಿ ನೀವು ಖಂಡಿತವಾಗಿ ಉಷಾ ಕ್ಯಾಲಿಪ್ಸೊ ಒಟಿಜಿಯನ್ನು ಕೂಡ ಇಷ್ಟಪಡುತ್ತೀರಿ!

OTGW30DRC

NET QUANTITY :  1  N

MRP: ₹15990 (INCL. OF ALL TAXES)

Buy Now

Buy Online

  • ವೇಗವಾಗಿ ಮತ್ತು ಒಂದೇ ಸಮನಾಗಿ ಬೇಯಿಸಲು ಟರ್ಬೊ ಕನ್ವೆಕ್ಷನ್ ಮೋಡ್.
  • ಒಂದೇ ರೀತಿಯ ಕ್ರಿಸ್ಪಿಂಗ್ ಮತ್ತು ಕಂದು ಬಣ್ಣಕ್ಕಾಗಿ ವಿಶಿಷ್ಟ 360° ಕನ್ವೆಕ್ಷನ್ ಟ್ರೇ .
  • ಶಾಖ ಉಳಿಸಿಕೊಳ್ಳುವಿಕೆ ಮತ್ತು ಸುರಕ್ಷತೆಗಾಗಿ ಡಬಲ್ ಗ್ಲಾಸ್ ಡೋರ್
  • ಮೋಡ್‌ಗಳು, ಪಾಕವಿಧಾನಗಳು ಮತ್ತು ಸಮಯವನ್ನು ಆಯ್ಕೆ ಮಾಡಲು ಡಿಜಿಟಲ್ ಪ್ಯಾನಲ್, ಎರ್ಗಾನಾಮಿಕ್ ನಾಬ್‌ಗಳೊಂದಿಗೆ ತಾಪಮಾನ ನಿಯಂತ್ರಣ.
     
  • ಇಲ್ಯುಮಿನೇಟೆಡ್ ಚೇಂಬರ್.
  • ದೀರ್ಘ ಸಮಯದ ತಿನಿಸುಗಳಿಗಾಗಿ 24 ಗಂಟೆಗಳ ಕಾಲ ಕಾರ್ಯನಿರ್ವಹಣೆ ಡಿಹೈಡ್ರೇಶನ್ ಮೋಡ್‌ನಲ್ಲಿ. (ಕೀಪ್ ವಾರ್ಮ್ ಫಂಕ್ಷನ್‌ನಂತೆ ಬಳಸಬಹುದು.)
  • ಪರಿಪೂರ್ಣ ಬ್ರೌನಿಂಗ್‌ಗಾಗಿ ಮೋಟರೈಸ್ಡ್ ರೋಟಿಸ್ಸೆರಿ ಫಂಕ್ಷನ್
  • ಆಸೆಸರಿಗಳು - ಸ್ಕೀವರ್ಸ್, ರೋಟಿಸ್ಸೆರಿ ಫೋರ್ಕ್ಸ್, ಗ್ರಿಲ್ ರಾಕ್, ಬೇಕ್ ಟ್ರೇ, ಕ್ರಂಬ್ ಟ್ರೇ, ರೋಟಿಸ್ಸೆರಿ ಟಾಂಗ್, ಗ್ರಿಲ್ ಮತ್ತು ಬೇಕ್ ಟಾಂಗ್, 360° ಕನ್ವೆಕ್ಷನ್ ಟ್ರೇ.
  • 8 ಅಡುಗೆ ಆಯ್ಕೆಗಳು:- ಟೋಸ್ಟಿಂಗ್, ಏರ್‌ಫ್ರೈ, ಬೇಕಿಂಗ್, ಬ್ರಾಯಿಲ್, ಚಿಕನ್, ರೋಟಿಸ್ಸೆರಿ, ಪಿಜ್ಜಾ, ಡಿಹೈಡ್ರೇಶನ್
  • 3 ಪಿನ್ ಮೌಲ್ಡೆಡ್ ಪ್ಲಗ್ 16 ಆ್ಯಂಪಿಯರ್. ಸುರಕ್ಷತೆಗಾಗಿ ಅರ್ಥಿಂಗ್ ಜೊತೆ
     
  • ಸಾಮರ್ಥ್ಯ: 30 ಲೀ
  • ಉತ್ಪನ್ನಕ್ಕೆ 2 ವರ್ಷಗಳ ವಾರಂಟಿಯಿದೆ
  • ಉಚಿತ ಹೋಮ್ ಸರ್ವೀಸ್
     
  • ಸ್ಕೀವರ್ಸ್
  • ರೋಟಿಸ್ಸೆರಿ ಫೋರ್ಕ್ಸ್
  • ಗ್ರಿಲ್ ರಾಕ್
  • ಬೇಕ್ ಟ್ರೇ
  • ಕ್ರಂಬ್ ಟ್ರೇ
  • ರೋಟಿಸ್ಸೆರಿ ಟಾಂಗ್
  • ಗ್ರಿಲ್ ಮತ್ತು ಬೇಕ್ ಟಾಂಗ್
  • 360° ಕನ್ವೆಕ್ಷನ್ ಟ್ರೇ.

Registered Office (Manufacturer/Importer)

USHA INTERNATIONAL LIMITED, SURYA KIRAN BUILDING,
19 K. G. MARG, NEW DELHI - 110 001

SUPPORT
For consumer complaints, contact Customer Relation Officer at
Usha Cook

Plot. No. 15, Institutional Area, Sector-32, Gurugram- 122 001, Haryana,
Toll Free No. 18 001 033 111 • E-mail: usha_care@usha.com • Website: www.usha.com

All Rights Reserved. Usha International Ltd.