ಫುಡ್‌ಪ್ರೊಸೆಸರ್
FP 2663 - Food Court
ಫುಡ್‌ಪ್ರೊಸೆಸರ್ FP2663
ಕೇವಲಒಂದುಸಾದನನಿಮ್ಮಅಡುಗೆಕೋಣೆಯ 12 ಕೆಲಸಗಳನ್ನುನಿರ್ವಹಿಸುವುದು. ಏನು? ನಸಿನಂತೆಇದೆಯೆ? ಒಳ್ಳೆಯಸಮಾಚಾರವೇನೆಂದರೆಉಷಾ FP2663 ಫುಡ್‌ಪ್ರೋಸೆಸರ್‌ಒಂದೆಸಾಧನದಂತೆಕೆಲಸಮಾಡುತ್ತದೆ. ಅದರ 100% ತಾಮ್ರದಮೋಟಾರ್‌ಈಸಾಧನಕ್ಕೆದೀರ್ಘಬಾಳಿಕೆನೀಡುತ್ತದೆಮತ್ತುಅದರಆಘಾತನಿರೋದಕಜಾರ್‌ಗಳೂನಿಮಗೆಫುಡ್‌ಪ್ರೋಸೆಸರ್‌ಅನ್ನುಯಾವುದೇಚಿಂತೆಯಿಲ್ಲದೆಬಳಸಲುಅನುವುಮಾಡಿಕೊಡುತ್ತದೆ. ಇದುಬಹುಉದ್ದೇಶದಫುಡ್‌ಪ್ರೋಸೆಸರ್‌ಆಗಿರುವುದರಿಂದಅದುಎಲ್ಲಾಕೆಲಸಗಳನ್ನುಒಂದುಸಾಧನದಲ್ಲಿಮಾಡಬಹುದಾಗಿರುವುದರಿಂದಅದುಸಮಯವನ್ನುಮತ್ತುಜಾಗವನ್ನುಉಳಿಸುವುದಲ್ಲದೆಅರೆಯುವುದು, ಮಿಶ್ರಮಾಡುವುದು, ಹಿಟ್ಟುನಾದುವುದುಮತ್ತುಜ್ಯೂಸ್‌ಮಾಡುವುದುಮತ್ತುಅದಕ್ಕೆಎಂದಿಗೂಆಯಾಸವಾಗುವುದಿಲ್ಲ. ಈಸಾದನದಜೊತೆಯಲ್ಲಿದೊರೆಯುವಸಿಡಿಯಲ್ಲಿಇದರಲ್ಲಿನೀವುಏನೇನುಮಾಡಬಹುದುಎಂಬುದನ್ನುನೋಡಿತಿಳಿದುಕೊಳ್ಳಿ
NET QUANTITY : 1 N
MRP: 9 549.00 (INCL. OF ALL TAXES)
- 12 ವಿಭಿನ್ನಉಪಯೋಗಗಳು
- 100% ಶುಧ್ದತಾಮ್ರದಮೋಟಾರ್
- ಆಘಾತನಿರೋಧಕಜಾರ್‌ಗಳು
- ಉಚಿತಪ್ರಾತ್ಯಕ್ಷಿಕೆಯಸಿಡಿಒಳಗಡೆ
- 2 ಸ್ಟೇನ್ಲೆಸ್‌ಸ್ಟೀಲ್‌ಜಾರ್‌ಗಳುಅರೆಯುವುದಕ್ಕಾಗಿಮತ್ತು 1 ಒಡೆಯದಪಾರದರ್ಶಕವಾದಪಿಸಿಜಾರ್‌ಮಿಶ್ರಣಮಾಡಲುಮತ್ತುಹಣ್ಣಿನರಸಶೋಧಿಸಲು
- ಒಡೆಯದಪಾಲಿಕಾರ್ಬೋನೇಟ್‌ಬಟ್ಟಲು, ಮುಚ್ಚಳ
- ಸುರಕ್ಷಿತವಾದಕಾರ್ಯಾಚರಣೆಗಾಗಿಸುರಕ್ಷೆಯಲಾಕ್
- ಎಸ್‌ಎಸ್‌ಜಾರ್‌ಗಳುಮತ್ತುಫ್ಲೋಬ್ರೇಕರ್‌ಗಳುಮತ್ತುಸಮನಾದಅರೆಯುವಿಕೆ
- ನಿಂಬೆಹಣ್ಣುಮತ್ತುಸೆಂಟ್ರಿಫ್ಯೂಗಲ್‌ಜ್ಯೂಸರ್‌ಜೋಡಣೇಗಳು
- ವೈರ್‌ಸುತ್ತಿಡುವಅನುಕೂಲ
- ಒವರ್‌ಲೋಡ್‌ರಕ್ಷಣೆಮೋಟಾರ್‌ಸುರಕ್ಷಿತೆಗಾಗಿ
- 3 ಪಿನ್‌ಇರುವಪ್ಲಗ್‌ಹಾಗೂಸುರಕ್ಷತೆಗಾಗಿಅರ್ಥಿಂಗ್
- ವ್ಯಾಟೇಜ್-600 W
- ವೇಗ -ಮೂರುವೇಗದಅಯ್ಕೆಗಳುಮತ್ತುಪಲ್ಸ್‌ಕಾರ್ಯಗಳು
- ಬಟ್ಟಲಿನಸಾಮರ್ಥ್ಯ-2 ಲೀ
- ಬ್ಲೆಂಡರ್‌ಸಾಮರ್ಥ್ಯ -1.5 ಲೀ
- ಒಣಜಾರ್‌ನಸಾಮರ್ಥ್ಯ – 1.0 ಲೀ
- ಚಟ್ನಿಜಾರ್‌ನಸಾಮರ್ಥ್ಯ -0.4 ಲೀ
- ಬ್ಲೇಡ್‌ಜೋಡಣೆಗಳು – ಕತ್ತರಿಸುವಬ್ಲೇಡ್, ಹಿಟ್ಟುನಾದುವಬ್ಲೇಡ್, ಬಿಲ್ಲೆಮಾಡುವಬ್ಲೇಡ್, ದೊಡ್ಡದಾಗಿತುಂಡುಮಾಡುವಬ್ಲೇಡ್, ತುರಿಯುವಬ್ಲೇಡ್, ನಯವಾದಪ್ರೆಂಚ್‌ಫ್ರೈಗೆಆಲೂಗಡ್ಡೆಯನ್ನುತುಂಡುಮಾಡುವಬ್ಲೇಡ್, ಕೆನೆಗೊಳಿಸುವಬ್ಲೇಡ್
- ಜ್ಯೂಸ್‌ಮಾಡಲುಪೂರಕಭಾಗಗಳು -ನಿಂಬೆಹಣ್ಣುಮತ್ತುಸೆಂಟ್ರಫ್ಯೂಗಲ್‌ಜೋಡಣೆಗಳು
- ಹಣ್ಣಿನರಸವನ್ನುಶೋಧಕ - ಹೌದು
- ವಾರಂಟಿ - ಉತ್ಪನ್ನಗಳಮೇಲೆ 2 ವರ್ಷಗಳು
- 5 ವರ್ಷಗಳುಮೋಟಾರ್‌ಮೇಲೆ
- ವೋಲ್ಟೇಜ್ -230 ವಿ
- ಆವರ್ತನಗಳು -50 ಹರ್ಟ್ಜ್
- ಚಟ್ನಿಜಾರ್
- ಒಣಜಾರ್
- ವೆಟ್‌ಜಾರ್
- ಬ್ಲೆಂಡರ್‌ಜಾರ್
- ಹಣ್ಣಿನಶೋಧಕಗಳು
- 2 ಮುಚ್ಚಳಗಳು- ಒಂದುಕತ್ತರಿಸಲುಮತ್ತೊಂದುನಾದುವಉದ್ದೆಶಗಳಿಗೆ
- ನಯವಾಗಿಕತ್ತರಿಸುವುದು
- ಉರುಟಾಗಿಕತ್ತರಿಸುವುದು
- ದಪ್ಪನಾದಬಿಳ್ಳೆ
- ತೆಳುವಾದಬಿಳ್ಳೆ
- ನೊರೆಬರಿಸುವುದು











