ಜ್ಯೂಸರ್ಮಿಕ್ಸರ್ಗ್ರೈಂಡರ್
JMG 3442 - Popular
ಈಉಷಾಜ್ಯೂಸರ್-ಮಿಕ್ಸರ್-ಗ್ರೈಂಡರ್ನಿಮ್ಮನ್ನುಅಡುಗೆಯಬಗ್ಗೆಆಕರ್ಷಣೆಹೊಂದುವಂತೆಮಾಡುತ್ತದೆ. ಇದುದೀರ್ಘಕಾಲಬಾಳಿಕೆಬರುವ, 100% ತಾಮ್ರದಮೋಟಾರ್ಹೊಂದಿರುವ, ಓವರ್ಲೋಡ್ವಿರುದ್ದವಾಗಿಶ್ರೇಷ್ಠವಾದರಕ್ಷಣೆಯನ್ನುಹೊಂದಿರುವ, ಆಘಾತವಿರೋಧಕಜಾರ್ಗಳನ್ನುಮತ್ತೂಹೇಳುವುದಾದರೆ, ಅತಿಉತ್ತಮವಾದಫಲಿತಾಂಸಗಳನ್ನುನಿಮಗೆನೀಡುವುದುಇದನ್ನುಉಪಯೋಗಿಸಿದಮೇಲೆನಿಮಗೆಹಲವಾರುಕಾರಣಗಳುಬಹುಮುಖಕೆಲಸಗಳನ್ನುಮಾಡುವಸಾಧನಅಡುಗೆಕೋಣೆಗೆದೊರೆತಂತೆಅಗುವುದು. ಬೇರ್ಪಡಿಸಬಹುದಾದಭಾಗಗಳಿಗೆಧನ್ಯವಾದಗಳು, ಇದರಿಂದಶುಚಿಗೊಳಿಸಲುತುಂಬಾಸುಲಭ. ಆರೋಗ್ಯ, ರುಚಿಮತ್ತುಅನುಕೂಲಕ್ಕಾಗಿ, ಇದುನಿಮ್ಮಪರಿಪೂರ್ಣಆಯ್ಕೆ.
NET QUANTITY : 1 N
MRP: 4 699.00 (INCL. OF ALL TAXES)
- 100% ಶುಧ್ದತಾಮ್ರದಮೋಟಾರ್
- ತೆಗೆದುಹಾಕಬಹುದಾದಬಿಡಿಭಾಗಗಳುಸುಲಭವಾದಶುಚಿಗೊಳಿಸುವಿಕೆಗೆ
- ಆಘಾತನಿರೋದಕಜಾರ್ಗಳೂ
- ಮುರಿಯಲಾಗದಪಾರದರ್ಶಕಪಾಲಿಕಾರ್ಬೊನೇಟ್ಬ್ಲೆಂಡಿಂಗ್ಜಾರ್
- 2 ಜಾರ್ಗಳು
- ನಯವಾದಅರೆಯುವಿಕೆಗಾಗಿಸ್ಟೇನ್ಲೆಸ್ಸ್ಟೀಲ್ಜಾರ್ಗಳುಫ್ಲೋಬ್ರೇಕರ್ನೊಂದಿಗೆ
- ಸ್ಟೇನ್ಲೆಸ್ಸ್ಟೀಲ್ಹಣ್ಣಿನರಸಕ್ಕೆಮೆಶ್
- ಮೋಟಾರ್ಸುರಕ್ಷತೆಗಾಗಿಹಾಗೂಬಾಳಿಕೆಗೆಓವರ್ಲೋಡ್ಸುರಕ್ಷತೆಗೆ
- ಜಾರುನಿರೋಧಕರಬ್ಬರ್ಕಾಲುಗಳು
- ವೈರ್ಸುತ್ತಿಡುವಅನುಕೂಲ
- ಹೆಚ್ಚುಹೊಳಪುಳ್ಳಎಬಿಎಸ್ಬಾಡಿ
- ಬಳುಕುವ 1.5 ಮೀಟರ್ಗಳಷ್ಟುಉದ್ದದಪವರ್ವೈರ್ಹಾಗೂಮೌಲ್ಡೆಡ್ಪ್ಲಗ್
ಮಾದರಿ - JMG 3442 -ಪಾಪುಲ್ಯರ್
ವ್ಯಟೇಜ್ - 450 W
ವೇಗ - ಮೂರುವೇಗದಆಯ್ಕೆಗಳುಹಾಗೂಪಲ್ಸ್ಕಾರ್ಯನಿರ್ವಹಣೆ
ಜಾರ್ಗಳಸಂಖ್ಯೆ - 2
ಬ್ಲೆಂಡರ್ಜಾರ್ನಸಾಮರ್ಥ್ಯ - 1.5 ಲೀ
ಚಟ್ನಿಜಾರ್ನಸಾಮರ್ಥ್ಯ - 0.4 ಲೀ
ವಾರಂಟಿ - 2 ವರ್ಷಉತ್ಪನ್ನದಮೇಲೆ
5 ವರ್ಷಗಳುಮೋಟಾರ್ಮೇಲೆ
ವೋಲ್ಟೇಜ್ - 230ವಿ
ಆವರ್ತನ - 50 ಹರ್ಟ್ಜ್
- ಬ್ಲೆಂಡಿಂಗ್ಜಾರ್
- ಚಟ್ನಿಜಾರ್
- ಸ್ಟೇನ್ಲೆಸ್ಸ್ಟೀಲ್ಮೆಶ್








