ಮಿಕ್ಸರ್‌ಗ್ರೈಂಡರ್
MG 3053 - Colt
ನಿಮ್ಮಅಡುಗೆಮನೆಗೆನೀವುಮಿಕ್ಸರ್-ಗ್ರೈಂಡರ್ಅನ್ನುಆರಿಸಿದಾಗನಿಮಗೆಉತ್ತಮವಾದದ್ದುಬೇಕಾಗುತ್ತದೆ, ಆದರೆಬಾಳಿನತಿರುವಿನಲ್ಲಿಮುಂದೆದೀರ್ಘಕಾಲಉಳಿಯುತ್ತದೆ. ಉಷಾ 3053 ಕೋಲ್ಟ್ 100% ತಾಮ್ರದಮೋಟಾರನ್ನುತಂಪಾಗಿಇರಿಸುತ್ತದೆಮತ್ತುಉಪಕರಣವುವರ್ಷಗಳಕಾಲಬಾಳಿಕೆತರುತ್ತದೆ. ಇದು 3 ಸ್ಟೇನ್‌ಲೆಸ್ಸ್ಟೀಲ್ಜಾಡಿಗಳೊಂದಿಗೆಬರುತ್ತದೆ, ಅದುಕಠಿಣವಾದರುಬ್ಬುವಿಕೆಗೆಬೆಂಬಲನೀಡುತ್ತದೆ. ಬಲವಾದವೈಶಿಷ್ಟ್ಯಗಳನ್ನುಹೊಂದಿದ್ದರುಸಹಇದುಚೊಕ್ಕವಾದಘಟಕವಾಗಿದ್ದುಅದುವೈರ್‌ಅನ್ನುಸುತ್ತುವಅನುಕೂಲವನ್ನುಹೊಂದಿದ್ದುಸುಲಭವಾಗಿಅದನ್ನುಸೇರಿಸಿಡಬಹುದಾಗಿದೆ. ನಿಮ್ಮಅಡುಗೆಕೋಣೆಯಎಲ್ಲಾಮಿಶ್ರಣಮತ್ತುಅರೆಯುವಅಗತ್ಯಗಳನ್ನುಪೂರೈಸಿಕೊಳ್ಳುವುದನ್ನುನಿಜವಾಗಿಯೂಆನಂದದಾಯಕವಾಗಿಸುತ್ತದೆ.
NET QUANTITY : 1 N
MRP: 3 849.00 (INCL. OF ALL TAXES)
- 100% ಶುಧ್ದತಾಮ್ರದಮೋಟಾರ್
- ಅಡಕವಾದವಿನ್ಯಾಸಮತ್ತುವೈರ್‌ನ್ನುಸುಲಭವಾಗಿಸುತ್ತಿಡುವಸ್ಥಳವನ್ನುಹೊಂದಿದೆ.
- 3 ಸ್ಟೇನ್‌ಸ್ಟೀಲ್‌ಸ್ಟೀಲ್‌ಜಾರ್‌ಗಳು
- 3ವೇಗಮತ್ತುಪೂರ್ವಸಿದ್ದವಿಪ್ಪರ್‌ಸ್ವಿಚ್
- ನಯವಾದಅರೆಯುವಿಕೆಗಾಗಿಫ್ಲೋಬ್ರೇಕರ್‌ಹೊಂದಿರುವಸ್ಟೇನ್‌ಲೆಸ್‌ಸ್ಟೀಲ್‌ಜಾರ್‌ಗಳು
- ಮೋಟಾರ್‌ಸುರಕ್ಷೆಗಾಗಿಓವರ್‌ಲೋಡ್‌ರಕ್ಷಣೆ
- ತುಳುಕಿಚೆಲ್ಲುವದ್ರವಪದಾರ್ಥಗಳಿಂದಮೋಟಾರ್‌ಗೆರಕ್ಷಣೆ
- ಶಾಕ್ಪ್ರೂಫ್ಎಬಿಎಸ್ಬಾಡಿ
- ಜಾರುನಿರೋಧಕಹೀರುಕಾಲುಗಳು
- ಎರಡುಛಾಯೆಯಬಣ್ಣ
- 3 ಪಿನ್‌ಇರುವಪ್ಲಗ್‌ಹಾಗೂಸುರಕ್ಷತೆಗಾಗಿಅರ್ಥಿಂಗ್
- ವ್ಯಟೇಜ್ - 500 W
- ವೇಗ:ಮೂರುವೇಗದಆಯ್ಕೆಗಳುಹಾಗೂಪಲ್ಸ್‌ಕಾರ್ಯನಿರ್ವಹಣೆ
- ಜಾರ್‌ಗಳಸಂಖ್ಯೆ: 3
- ಬ್ಲೆಂಡರ್‌ಜಾರ್ಸಾಮರ್ಥ್ಯ
- ಒದ್ದೆಅರೆಯುವಜಾರನ್‌ಸಾಮರ್ಥ್ಯ :1.5 ಲೀ
- ಒಣಜಾರ್‌ನಸಾಮರ್ಥ್ಯ : 1 ಲೀ
- ಚಟ್ನಿಜಾರ್‌ನಸಾಮರ್ಥ್ಯ:0.4 ಲೀ
- ವಾರಂಟಿ- 2 ವರ್ಷಉತ್ಪನ್ನದಮೇಲೆ
- ವೋಲ್ಟೇಜ್:230ವಿ
- ಆವರ್ತನ - 50 ಹರ್ಟ್ಜ್
- ಚಟ್ನಿಜಾರ್
- ವೆಟ್‌ಜಾರ್
- ಒಣಜಾರ್













