ಮಿಕ್ಸರ್ಗ್ರೈಂಡರ
MG 3563 - Imprezza
ನಿಮ್ಮಅಡುಗೆಕೋಣೆನಿಮ್ಮಅಭಿರುಚಿಯಪ್ರತಿಬಿಂಬಒಳ್ಳೆಯಆಹಾರಕ್ಕಾಗಿಮತ್ತುಉಷಾಇಂಪ್ರೆಜ್ಜಾ -600 ವ್ಯಾಟ್ಮಿಕ್ಸರ್ಗ್ರೈಂಡರ್ನಿಮ್ಮಹೊಂದಾಣಿಕೆಗೆಹಾಗುನಿಮ್ಮಶೈಲಿಯುಉತ್ತಮಜೋಡಿ. ಮೂರುಸ್ಟೇನ್ಲೆಸ್ಸ್ಟೀಲ್ಜಾರ್ಗಳುಪಾರದರ್ಶಕಗುಮ್ಮಟದಂತಹಮುಚ್ಚಳಗಳನ್ನುಹೊಂದಿದ್ದುನಿಮ್ಮಪ್ರತಿಮಿಶ್ರಣದಮತ್ತುಅರೆಯುವಕಾರ್ಯಕ್ಕೆ, ಸಹಾಯಕವಾಗುವುದು, ಹಾಗೂಇದಕ್ಕೆಜೋಡಿಯಾಗಿ 100% ತಾಮ್ರದಮೋಟಾರ್ಇದ್ದುನೀವುನಿಮ್ಮಕನಸಿನಪಾಕವಿಧಾನಗಳನ್ನುನೆನಸಾಗಿಸಿಕೊಳ್ಳಲುಸಾಧ್ಯವಾಗಿಸಿಕೊಳ್ಳುತ್ತದೆ!
NET QUANTITY : 1 N
MRP: 5 799.00 (INCL. OF ALL TAXES)
- 100% ಶುಧ್ದತಾಮ್ರದಮೋಟಾರ್
- 3 ಸ್ಟೇನ್ಸ್ಟೀಲ್ಸ್ಟೀಲ್ಜಾರ್ಗಳು
- ಪಾರದರ್ಶಕವಾದಗೋಪುರದಂತಿರುವಮುಚ್ಛಳಿಕೆಗಳು
- ಹೆಚ್ಚಿನಟಾರ್ಕ್ಮತ್ತಹೆಚ್ಚಿನವೇಗವು
- ಸ್ಟೈಲಿಶ್ಆದಮತ್ತುಚೊಕ್ಕದಾದವಿನ್ಯಾಸ
- 3 ವೇಗಗಳಸೆಟ್ಟಿಂಗ್ಇರುವವಿಪ್ (ಕಡೆಯುವ) ಆಯ್ಕೆ
- ಫ್ಲೋಬ್ರೇಕರ್ನೊಂದಿಗೆಬರುವದಪ್ಪಹಾಳೆಯಸ್ಟೇನ್ಲೆಸ್ಸ್ಟೀಲ್ಜಾರ್ಗಳು.
- ಹೆಚ್ಚಿನಸ್ಥಿರತೆಗೆಶ್ರೇಷ್ಠವಾದಹೀರುವಿಕೆಯಕಾಲುಗಳು
- ಸ್ಟೇನ್ಲೆಸ್ಸ್ಟೀಲ್ಪುಡ್ಸುರಕ್ಷೆಯಬ್ಲೇಡ್ಗಳು
- ಮೋಟಾರ್ರಕ್ಷಣೆಗಾಗಿತುಳುಕುವಂತೆತುಂಬುವುದರವಿರುಧ್ದರಕ್ಷಣೆ
- 3 ಪಿನ್ಇರುವಪ್ಲಗ್ಹಾಗೂಸುರಕ್ಷತೆಗಾಗಿಅರ್ಥಿಂಗ್
- ಎಬಿಎಸ್ಶಾಕ್ (ಆಘಾತ) ನಿರೋದಕಬಾಡಿ
- ವ್ಯಟೇಜ್ - 600 W
- ವೇಗ - ಮೂರುವೇಗದಆಯ್ಕೆಗಳುಹಾಗೂಪಲ್ಸ್ಕಾರ್ಯನಿರ್ವಹಣೆ
- ಜಾರ್ಗಳಸಂಖ್ಯೆ - 3
- ಬ್ಲೆಂಡರ್ಸಾಮರ್ಥ್ಯವುಳ್ಳಜಾರ್ - ಅನ್ವಯಿಸುವುದಿಲ್ಲ
- ಒದ್ದೆಅರೆಯುವಜಾರನ್ಸಾಮರ್ಥ್ಯ - 1.5 ಲೀ
- ಒಣಜಾರ್ನಸಾಮರ್ಥ್ಯ - 1 ಲೀ
- ಚಟ್ನಿಜಾರ್ನಸಾಮರ್ಥ್ಯ - 0.5 ಲೀ
- ವಾರಂಟಿ - 2 ವರ್ಷಉತ್ಪನ್ನದಮೇಲೆ
- 5 ವರ್ಷಗಳುಮೋಟಾರ್ಮೇಲೆ
- ವೋಲ್ಟೇಜ್ - 230ವಿ
- ಆವರ್ತ - 50 ಹರ್ಟ್ಜ್
- ಚಟ್ನಿಜಾರ್
- ವೆಟ್ಜಾರ್
- ಒಣಜಾರ್
















