
ನ್ಯೂಟ್ರಿ ಪ್ರೆಸ್ ಕೋಲ್ಡ್ ಪ್ರೆಸ್ ಜ್ಯೂಸರ್ | CPJ 382S
45mm Small Mouth
Low temperature
Silent Operationಇಲ್ಲಿ ನೋಡಿ ನೀವೆಷ್ಟು ಕಷ್ಟ ಪಡುವಿರೋ ನಿಮ್ಮ ಜ್ಯೂಸರ್ ಕೂಡ ಅಷ್ಟೇ ನಿಮಗಾಗಿ ಶ್ರಮವಹಿಸುತ್ತದೆ.
ನಿಮಗೆ ನೀವೇ ದಿನಂಪ್ರತಿ ಆರೋಗ್ಯದ ಔಷಧಿಯನ್ನು ತೆಗೆದುಕೊಳ್ಳಿ. ಉಷಾ ಕೋಲ್ಡ್ ಪ್ರೆಸ್ ಜ್ಯೂಸರ್ ಒಂದು ನಿಶ್ಶಬ್ದವಾದ, ಸುಮ್ಮನೆ ಕೆಲಸ ಮಾಡುವ ಉಪಕರಣವಾಗಿದ್ದು ಅದರಲ್ಲಿ ಪ್ರತಿಯೊಂದು ಪೌಷ್ಟಿಕಾಂಶವು ಅದರ ತಾಜಾತನವನ್ನು ಉಳಿಸಿಕೊಳ್ಳುವುದು ಏಕೆಂದರೆ ಅದು ಅನನ್ಯವಾದ ಕೋಲ್ಡ್ ಪ್ರೆಸ್ಡ್ ಜ್ಯೂಸ್ ಟೆಕ್ನಾಲಜಿಯನ್ನು ಹೊಂದಿದೆ. ನಿಧಾನವಾದ ತಿರುಗುವಿಕೆಯ ವೇಗ 67 ಆರ್ಪಿಎಮ್ ಪ್ರಾಕೃತಿಕವಾದ ರುಚಿಯನ್ನು ಮತ್ತು ಎಲ್ಲಾ ಘಟಕಗಳ ಉತ್ತಮ ಗುಣವನ್ನು ರಕ್ಷಿಸುತ್ತದೆ.
ಹಣ್ಣುಗಳನ್ನು ಸೇರಿಸಿ, ತರಕಾರಿಗಳನ್ನು ಮತ್ತು ಬೀಜಗಳಣ್ನು ನಿಮ್ಮ ಆಯ್ಕೆಗೆ ಅನುಗುಣವಾಗಿ 45 ಮಿಮಿ ಅಗಲದ ಫೀಡಿಂಗ್ ನಳಿಕೆಯ ಮೂಲಕ ಹಾಗು ಪೌಷ್ಟಿಕಾಂಶದಿಂದ ಸಮೃದ್ದವಾದುದನ್ನು ಗುಟುಕರಿಸಿ ಹಾಗೂ ನಿಮ್ಮ ಡಯಟ್ ಅನ್ನು ನಿಜವಾಗಿಯೂ ಸಮತೋಲನದಲ್ಲಿ ಇಡಿ.
CPJ 382S
NET QUANTITY : 1 N
MRP: ₹9990 (INCL. OF ALL TAXES)
- ಕಡಿಮೆ ತಾಪಮಾನದಲ್ಲಿ ರಸ ತೆಗೆಯುವುದು
- 80 ಮಿಮಿ ಪೂರ್ತಿ ತೆರೆದ ಪೂರೈಕೆಯ ನಳಿಕೆ
- ನಿಶ್ಶಬ್ದ ಕಾರ್ಯಾಚರಣೆ
- ಕೇವಲ 67 ಆರ್ಪಿಎಮ್ ನಷ್ಟು ಕಡಿಮೆ ವೇಗವನ್ನು ಹೊಂದಿರುವುದರಿಂದ ರಸದಲ್ಲಿ ಪ್ರಾಕೃತಿಕವಾಧ ರುಚಿ ಮತ್ತು
- ಪೌಷ್ಟಿಕಾಂಶಗಳು ಹಾಗೆಯೆ ಇರುತ್ತದೆ.
- ಉತ್ತಮ ಶೋಧಕ
- ತಿರುಗವಿಕೆಯ ಬ್ರಶ್ ತಿರುಳುಯುಕ್ತ ರಸಕ್ಕೆ ಹಾಗೂ ಕಟ್ಟಿಕೊಳ್ಳದ ಮುಕ್ತ ಕಾರ್ಯಾಚರಣೆಗೆ
- ರಸದಲ್ಲಿ ಹೆಚ್ಚಿನ ಅಂಟಿ-ಆಕ್ಸಿಡೆಂಟ್ಗಳನ್ನು ಉಳಿಸಿಕೊಳ್ಳುತ್ತದೆ
- ಗರಿಷ್ಠ ರಸವನ್ನು ಹೊರತೆಗೆಯುತ್ತದೆ
- ಸುಲಭವಾಗಿ ಶುಚಿಗೊಳಸಬಹುದಾದ ಬ್ರಶ್
- ಜಾರು ನಿರೋಧಕ ಜಾಣ ಮುಚ್ಚಳ
- ಸುರಕ್ಷಾ ಬೀಜ
- 1.2 ಮೀ ಉದ್ದದ ಪವರ್ ಕಾರ್ಡ್ 3 ಪಿನ್ ಪ್ಲಗ್ ಜೊತೆಗೆ
- ವ್ಯಾಟೇಜ್-200 W
- ಸ್ಪೀಡ್ -67 ಆರ್ಪಿಎಂ
- ಊಡುವ ಬಾಯಿಯ ವ್ಯಾಸ್-45 ಮಿಮಿ
- ವಾರಂಟಿ - ಉತ್ಪನ್ನದ ಮೇಲೆ 2 ವರ್ಷಗಳು, ಮೋಟಾರ್ ಮೇಲೆ 5 ವರ್ಷಗಳು
- ವೋಲ್ಟೇಜ್: 230 ವಿ
- ಆವರ್ತನಗಳು - 50 ಹರ್ಟ್ಜ್
- ಉತ್ತಮ ಶೋಧಕ
- ತಿರುಗುವ ಬ್ರಶ್
- ಪುಶರ್
- ಸ್ಮಾರ್ಟ್ ಮುಚ್ಚಳ
























