ಮಲ್ಟಿಕುಕರ್ಎಂಸಿ

MC3710 - 1.0L

ಹೊಸಉಷಾಮಲ್ಟಿಕುಕ್ಕರ್ಅನ್ನುವೇಗವಾಗಿ, ಸುಲಭಮತ್ತುಆರೋಗ್ಯಕರಅಡುಗೆಗಾಗಿತಯಾರಿಸಲಾಗಿದೆ. 1 ಲೀಟರ್ (ಎಲ್), 500 ವ್ಯಾಟ್‌ಪಾಟ್‌ಉತ್ತಮಸಾಮರ್ಥ್ಯವನ್ನುಹೊಂದಿದೆ. ಇದರಲ್ಲಿಒಂದೇಸಮಯದಲ್ಲಿ 500 ಗ್ರಾಂಅಕ್ಕಿಬೇಯಿಸಬಹುದು. ಆದರೆಅಷ್ಟೆಅಲ್ಲ. ಈಮಲ್ಟಿಕುಕ್ಕರ್‌ಇನ್ನುಹೆಚ್ಚಿನದನ್ನುಮಾಡಬಲ್ಲದುಒಂದುಬಟನ್‌ಒತ್ತುವುದರಮೂಲಕಆವಿಯಲ್ಲಿಬೇಯಿಸಬಹುದು, ಕುದಿಸಬಹುದು, ಬೇಯಿಸಬಹುದು, ಬೆಚ್ಚಗಿರಿಸಬಹುದು, ಮತ್ತುಅಡುಗೆಮಾಡಬಹುದು. ಅಂತರ್ನಿರ್ಮಿತಥರ್ಮೋಸ್ಟಾಟ್ಮತ್ತುಬಿಸಿಯಾಗುವತಟ್ಟೆಯಮೂಲಕಶಾಖವುಪ್ರತಿಬಾರಿಯೂಆಹಾರದರುಚಿಯನ್ನುಪರಿಪೂರ್ಣಗೊಳಿಸುತ್ತದೆ. ಎರಡುಹಂತದಉಷ್ಣಸುರಕ್ಷತಾಕಾರ್ಯವಿಧಾನವುನಿಮ್ಮಆಹಾರವನ್ನುಮೌನವಾಗಿಗಮನಿಸುತ್ತದೆ, ನಿಮ್ಮಆಹಾರವನ್ನುಅತಿಯಾಗಿಬೆಂದುಹೋಗುವುದನ್ನುತಡೆಯುತ್ತದೆ. ಹಲವುಹಂತಗಳಲ್ಲಿನೀವುಮೆಚ್ಚುವಉಪಹಾರಗಳಾದಉಪ್ಪಿಟ್ಟುಹಾಗೂಅವಲಕ್ಕಿಯಿಂದಹಿಡಿದುತರಕಾರಿಗಳಿಗೆಮಸಾಲೆಯನ್ನುಹಾಕುವುದನ್ನು, ಸಾಂಬಾರ್‌ಮತ್ತುಬಿರ್‌ಯಾನಿಮಾಡುವುದರವರೆಗೆಹಲವಾರುಹಂತಗಳಲ್ಲಿಈಮಲ್ಟಿಕುಕ್ಕರ್‌ಅನ್ನುಧೈರ್ಯವಾಗಿಉಪಯೋಗಿಸಿಸಾಮಾನ್ಯಆಹಾರವಾದಹುಗ್ಗಿಯನ್ನುಮಾಡುವಷ್ಟೆಚೆನ್ನಾಗಿಹಲ್ವಾವನ್ನುಕೂಡಮಾಡಬಹುದು. ಆಹಾರವನ್ನುಮತ್ತೆಬಿಸಿಮಾಡಿಅಥವಾಬೆಚ್ಚಗೆಇರಿಸಿ. ಉಷಾಮಲ್ಟಿಕುಕರ್‌ಅಡುಗೆಮಾಡುವುದನ್ನುಸರಳಗೊಳಿಸುವುದರಜೊತೆಗೆನಿರಂತರವಾಗಿಒಂದೆರೀತಿಯಫಲಿತಾಂಶವನ್ನುಅತ್ಯಧ್ಭುತವಾದಹೊಂದಾಣಿಕೆಯೊಂದಿಗೆನೀಡುತ್ತದೆ. ಅದರೊಂದಿಗೆಯಾರುಬೇಕಾದರೂಅಡುಗೆಮಾಡಬಹುದು.

NET QUANTITY :  1  N

MRP: 2 495.00 (INCL. OF ALL TAXES)

Buy Now

free banner
  • ಸಾಮರ್ಥ್ಯ - 1 ಲೀ
  • ಹೆಚ್ಚಿನವಿಶ್ವಾಸಾರ್ಹತೆಯೊಂದಿಗೆಮೈಕ್ರೋಸ್ವಿಚ್ಅನ್ನುಸುಲಭವಾಗಿವೀಕ್ಷಿಸಲುಹದಗೊಳಿಸಲಾದಗಾಜಿನಮುಚ್ಚಳವನ್ನುಬಳಸಲಾಗಿದೆ.
  • ಆನೊಡೈಸ್ಡ್ಅಲ್ಯೂಮಿನಿಯಂಅಡುಗೆಮಾಡುವಬಟ್ಟಲು
  • ವೈರ್‌ನಉದ್ದ - 1.2 ಮೀ
  • ಸುಲಭವಾಗಿಸಾಗಿಸಲುಸೈಡ್ಹ್ಯಾಂಡಲ್
  • ಯಾವುದೇಮೇಲ್ವಿಚಾರಣೆಇಲ್ಲದೆಸುಲಭವಾಗಿಉಪಯೋಗಿಸಬಹುದು.
  • ಅಡುಗೆಗಾಗಿವಿಭಿನ್ನಸೂಚನೆಗಳುನೀಡುವಇಂಡಿಕೇಟರ್‌ಗಳುಮತ್ತುಬೆಚ್ಚಗೆಇರಿಸುವುದನ್ನುಆರಿಸಿಕೊಳ್ಳಬಹುದು.
  • ಬರಿದೆಬಿಸಿಯಾದರೆಅದರಿಂದರಕ್ಷಣೆ
  • ಪ್ರತ್ಯೇಕಬಿಸಿಮಾಡುವಎಲಿಮೆಂಟ್‌ಬೆಚ್ಚಗೆಇರಿಸುವಚಟುವಟಿಕೆಗಾಗಿ.
  • ತಾಪಮಾನನಿಯಂತ್ರಣಕ್ಕಾಗಿಆಟೋಕಟ್-ಆಫ್ಥರ್ಮೋಸ್ಟಾಟ್
  • 2 ಹಂತದಉಷ್ಣಸುರಕ್ಷತೆ - ಥರ್ಮಲ್ಕಟ್-ಆಫ್ಮತ್ತುಫ್ಯೂಸ್ಕಟ್-ಔಟ್
  • ಬಿಸಿಗೊಳ್ಳುವಪ್ಲೇಟ್ವ್ಯಾಸವು 130 ಮಿಮೀಏಕರೂಪದತಾಪಮಾನವನ್ನುಹರಡುತ್ತದೆ.
  • ಬೇರ್ಪಡಿಸಬಹುದಾದವೈರ್‌
  • ಪಾಟ್‌ನಲ್ಲಿನೀರಿನಮಟ್ಟವನ್ನುತೋರಿಸುವಇಂಡಿಕೇಟರ್‌
  • ವ್ಯಟೇಜ್ - 500 W
  • ಸಾಮರ್ಥ್ಯ - 1.0 ಲೀ
  • ವಾರಂಟಿ –ಉತ್ಪನ್ನದಮೇಲೆ 2 ವರ್ಷಮತ್ತುಹೀಟಿಂಗ್‌ಎಲಿಮೆಂಟ್‌ನಮೇಲೆ 5 ವರ್ಷಗಳು
  • ವೋಲ್ಟೇಜ್ - 220/240 ವಿಎಸಿ, 50 ಹೆರ್ಟ್ಸ್
  • ಬಿಸಿಗೊಳ್ಳುವಪ್ಲೇಟ್ವ್ಯಾಸ - 130 ಮಿ.ಮೀ
  • ಬಟ್ಟಲು
  • ಕಪ್ಅನ್ನುಅಳೆಯುವುದು
  • ಟ್ರಿವೆಟ್‌ಪ್ಲೇಟ್‌
  • ಲಾಡ್ಲ್‌/ಸ್ಪಾಚುಲಾ

Registered Office (Manufacturer/Importer)

USHA INTERNATIONAL LIMITED, SURYA KIRAN BUILDING,
19 K. G. MARG, NEW DELHI - 110 001

SUPPORT
For consumer complaints, contact Customer Relation Officer at
Usha Cook

Plot. No. 15, Institutional Area, Sector-32, Gurugram- 122 001, Haryana,
Toll Free No. 18 001 033 111 • E-mail: usha_care@usha.com • Website: www.usha.com

All Rights Reserved. Usha International Ltd.