ಸ್ಮಾಶ್‌ಪ್ಲಸ್

MG 3771 - Smash Plus

ವೇಗವಾಗಿಚಲಿಸುತ್ತಿರುವಪ್ರಪಂಚದಲ್ಲಿ, ಪ್ರತಿಅಡುಗೆಕೋಣೆಗೂಬೇಕುವೇಗ! ಉಷಾದಸ್ಮಾಶ್‌ಪ್ಲಸ್‌ಮಿಕ್ಸರ್‌ಗ್ರೈಂಡರ್‌ಸಮಯಕ್ಕೆತಕ್ಕಂತೆಇದೆ. ನಿಮ್ಮಅಡುಗೆಯಸಿದ್ದತೆಯನ್ನುಮುಂದಿನಹಂತಕ್ಕೆಕೊಂಡೊಯ್ಯುತ್ತದೆ, ವೇಗವಾಗಿಮತ್ತುದಕ್ಷವಾಗಿತನ್ನ 100% ಶುಧ್ದವಾದತಾಮ್ರದಮೋಟಾರ್‌ 750 ವ್ಯಾಟ್‌ಗಳಶಕ್ತಿಯಲ್ಲಿಕಾರ್ಯನಿರ್ವಹಿಸುತ್ತದೆ, ಈಮಿಕ್ಸರ್‌ಗ್ರೈಂಡರ್‌ನಿಜವಾಗಿಯೂಬಳಕೆದಾರರಸ್ನೇಹಿ. ಗಟ್ಟಿಮುಟ್ಟಾದಮೂರುಸ್ಟೇನ್‌ಲೆಸ್‌ಸ್ಟೀಲ್‌ಜಾರ್‌ಗಳುಸೋರುವುದಿಲ್ಲಪ್ರತಿಯೊಂದುಜಾರ್‌ಕೂಡಅಂತರಿಕಫ್ಲೋಬ್ರೇಕರ್‌ಗಳನ್ನುಹೊಂದಿದ್ದುಅವುನಯವಾದಹಾಗೂವೇಗವಾದರುಬ್ಬುವಿಕೆಯಭರವಸೆನೀಡುತ್ತದೆ. ಸುವಾಸಿತಚಟ್ನಿಗಳನ್ನು, ಮಸಾಲೆಗಳಅರೆಯುವಿಕೆಯನ್ನು, ಖಾರರುಬ್ಬುವುದನ್ನು 400ಮಿಲೀಜಾರ್‌ನಲ್ಲಿಮಾಡಬಹುದು. 1 ಲೀಟರ್‌ನಒಣದಾದಜಾರ್‌ನಲ್ಲಿಸಾಂಪ್ರದಾಯಿಕಒಣಮಸಾಲೆಪುಡಿಗಳನ್ನುಸಾಕಷ್ಟುಪ್ರಮಾಣದಲ್ಲಿಪುಡಿಮಾಡಿಟ್ಟುಕೊಳ್ಳಬಹುದು. 1.5 ಲೀಟರ್‌ನವೆಟ್‌ಜಾರ್‌ಉಪಯೋಗಿಸಿಕೊಂಡುಬ್ಲೆಂಡ್‌ಮಾಡಬಹುದು, ಸಂಪೂರ್ಣಸೂಪ್‌ಗಳಿಗಾಗಿ, ಸಾಸ್‌ಗಳಿಗಾಗಿ, ಹಿಟ್ಟಿಗಾಗಿ, ಸಾಂಬಾರ್‌ಗಳಿಗಾಗಿ, ಬೇಳೆಗಳಿಗೆ, ಜ್ಯೂಸ್‌ಗಳಿಗೆ, ಸ್ಮೂತಿಗಳಿಗೆಮತ್ತುಶೇಕ್‌ಗಳಿಗೆಪ್ಯೂರಿಮಾಡಿಟ್ಟುಕೊಳ್ಳಬಹುದು.

NET QUANTITY :  1  N

MRP: 4 849.00 (INCL. OF ALL TAXES)

Buy Now

free banner
  • 100% ಶುಧ್ದತಾಮ್ರದಮೋಟಾರ್
  • ಚೊಕ್ಕದಾದಮತ್ತುಸ್ಥಿರವಾದವಿನ್ಯಾಸ
  • 3 ಸ್ಟೇನ್‌ಸ್ಟೀಲ್‌ಸ್ಟೀಲ್‌ಜಾರ್‌ಗಳು
  • ಸೋರುವಿಕೆನಿರೋಧಿಸಲುವಿಶೇಷವಾಗಿವಿನ್ಯಾಸಮಾಡಲ್ಪಟ್ಟಮಾದರಿಯಜಾರ್‌ಗಳು
  • ನಯವಾದಅರೆಯುವಿಕೆಗಾಗಿಫ್ಲೋಬ್ರೇಕರ್‌ಹೊಂದಿರುವಸ್ಟೇನ್‌ಲೆಸ್‌ಸ್ಟೀಲ್‌ಜಾರ್‌ಗಳು
  • ಮೋಟಾರ್‌ರಕ್ಷಣೆಗಾಗಿತುಳುಕುವಂತೆತುಂಬುವುದರವಿರುಧ್ದರಕ್ಷಣೆ
  • ತುಳುಕಿಚೆಲ್ಲುವದ್ರವಪದಾರ್ಥಗಳಿಂದಮೋಟಾರ್‌ಗೆರಕ್ಷಣೆ
  • ಶಾಕ್‌ನಿರೋಧಕಎಬಿಎಸ್‌ಬಾಡಿ
  • ಜಾರುನಿರೋಧಕಹೀರುಕಾಲುಗಳು
  • 3 ಪಿನ್‌ಇರುವಪ್ಲಗ್‌ಹಾಗೂಸುರಕ್ಷತೆಗಾಗಿಅರ್ಥಿಂಗ್‌
  • ವ್ಯಾಟೇಜ್‌ 750 ವ್ಯಾಟ್‌
  • ವೇಗ:ಮೂರುವೇಗದಆಯ್ಕೆಗಳುಹಾಗೂಪಲ್ಸ್‌ಕಾರ್ಯನಿರ್ವಹಣೆ
  • ಜಾರ್‌ಗಳಸಂಖ್ಯೆ:3
  • ಒದ್ದೆಅರೆಯುವಜಾರನ್‌ಸಾಮರ್ಥ್ಯ :1.5 ಲೀ
  • ಒಣಜಾರ್‌ನಸಾಮರ್ಥ್ಯ : 1 ಲೀ
  • ಚಟ್ನಿಜಾರ್‌ನಸಾಮರ್ಥ್ಯ:0.4 ಲೀ
  • ವಾರಂಟಿ:ಉತ್ಪನ್ನದಮೇಲೆ 2 ವರ್ಷಹಾಗೂಮೋಟಾರ್‌ಮೇಲೆ 5 ವರ್ಷಗಳು
  • ವೋಲ್ಟೇಜ್:230ವಿ
  • ಆವರ್ತನ - 50 ಹರ್ಟ್ಜ್
  • ಚಟ್ನಿಜಾರ್‌
  • ವೆಟ್‌ಜಾರ್‌
  • ಒಣಜಾರ್
  • ಸ್ಟಾಟುಲಾ

Registered Office (Manufacturer/Importer)

USHA INTERNATIONAL LIMITED, SURYA KIRAN BUILDING,
19 K. G. MARG, NEW DELHI - 110 001

SUPPORT
For consumer complaints, contact Customer Relation Officer at
Usha Cook

Plot. No. 15, Institutional Area, Sector-32, Gurugram- 122 001, Haryana,
Toll Free No. 18 001 033 111 • E-mail: usha_care@usha.com • Website: www.usha.com

All Rights Reserved. Usha International Ltd.