ಲೆಮನ್ಮತ್ತುಕೊಕೊನಟ್ಸ್ಲೈಸ್

ಅತ್ಯಂತರುಚಿಕರವಾದಲೆಮನ್ಮತ್ತುಕೊಕೊನಟ್ಸ್ಲೈಸ್, ಬೆಳಗ್ಗಿನ, ಮಧ್ಯಾಹ್ನದಅಥವಾಸಾಯಂಕಾಲದಚಹಾದೊಂದಿಗೆಒಂದುಉತ್ತಮಜೊತೆಗಾರನಾಗಿದೆ.

Ingredients

  • 125 ಗ್ರಾಂಬೆಣ್ಣೆ
  • 125 ಗ್ರಾಂಮವಾನಸೆಲೆಕ್ಟ್ಬ್ರೇಕ್‌ಫಾಸ್ಟ್ಶುಗರ್
  • 2 ದೊಡ್ಡನಿಂಬೆಹಣ್ಣಿನಚೂರು
  • 1 ಮೊಟ್ಟೆ
  • 125 ಗ್ರಾಂಹಿಟ್ಟು
  • 5 ಗ್ರಾಂಬೇಕಿಂಗ್ಪೌಡರ್
  • 2 ದೊಡ್ಡನಿಂಬೆಹಣ್ಣಿನರಸ
  • 50 ಗ್ರಾಂತೆಂಗಿನಹುಡಿ
  • ಮಾವಾನಾಸೆಲೆಕ್ಟ್ಐಸಿಂಗ್ಶುಗರ್
  • ಒಣಬೆರಿಗಳು

Preparations

Lemon & Coconut Slice
  • ಒಂದುಮಿಶ್ರಮಾಡುವಬೌಲ್‌ನಲ್ಲಿಬೆಣ್ಣೆ, ಮವಾನಸೆಲೆಕ್ಟ್ಬ್ರೇಕ್‌ಫಾಸ್ಟ್ಶುಗರ್ಮತ್ತುನಿಂಬೆಚೂರುಗಳನ್ನುಹಾಕಿಒಟ್ಟಿಗೆಮಿಶ್ರಮಾಡಿ. ಆಮಿಶ್ರಣಕ್ಕೆಒಂದುಮೊಟ್ಟೆಯನ್ನುಒಡೆದುಹಾಕಿ. ನಂತರಹಿಟ್ಟು, ಬೇಕಿಂಗ್ಪೌಡರ್, ನಿಂಬೆರಸವನ್ನುಹಾಕಿ, ಚೆನ್ನಾಗಿಮಿಶ್ರಮಾಡಿ.
  • ಈಪದಾರ್ಥವನ್ನುಒಂದುರಿಂಗ್ಮೌಲ್ಡ್‌ಗೆಹಾಕಿ, ಅದರಮೇಲೆಸ್ವಲ್ಪತೆಂಗಿನಹುಡಿಯನ್ನುಹಾಕಿ.
  • ಅದನ್ನುಉಷಾಒಟಿಜಿಯಲ್ಲಿ 180˚ ರಲ್ಲಿ 40-45 ನಿಮಿಷಗಳಕಾಲಬೇಕ್ಮಾಡಿ.
  • ಮವಾನಸೆಲೆಕ್ಟ್ಐಸಿಂಗ್ಶುಗರ್ಮತ್ತುಒಣಬೆರಿಗಳಿಂದಅಲಂಕರಿಸಿ.

More recipes from this collection

Our Collections

Registered Office (Manufacturer/Importer)

USHA INTERNATIONAL LIMITED, SURYA KIRAN BUILDING,
19 K. G. MARG, NEW DELHI - 110 001

SUPPORT
For consumer complaints, contact Customer Relation Officer at
Usha Cook

Plot. No. 15, Institutional Area, Sector-32, Gurugram- 122 001, Haryana,
Toll Free No. 18 001 033 111 • E-mail: usha_care@usha.com • Website: www.usha.com

All Rights Reserved. Usha International Ltd.