ಪೆನ್ನೆಇನ್ವೈಟ್ಸಾಸ್

ಪ್ರಸಿದ್ಧಇಟಾಲಿಯನ್ಡಿಶ್ಪೆನ್ನೆಇನ್ವೈಟ್ಸಾಸ್ಎಂಬುದುಒಂದುಕ್ರೀಮ್‌ಯುಕ್ತತಿನಿಸು, ಇದನ್ನುತಯಾರಿಸಲುಬಲುಸುಲಭವಾದರೂಅತ್ಯಂತರುಚಿಕರವಾಗಿರುತ್ತದೆ.

Ingredients

  • 1 ಟೇಬಲ್-ಚಮಚಆಲಿವ್ಆಯಿಲ್
  • 1/2 ಕಪ್ದೊಣ್ಣೆಮೆಣಸಿನಕಾಯಿ
  • 5-6 ಬ್ಲ್ಯಾಂಚ್ಮಾಡಿದಬ್ರಾಕಲಿ
  • 5 ಟೇಬಲ್-ಚಮಚಬೇಯಿಸಿದಸಿಹಿಜೋಳ
  • 1 ಟೇಬಲ್-ಚಮಚಬೆಣ್ಣೆ
  • 1 ಟೀಸ್ಪೂನ್ಆಲಿವ್ಎಣ್ಣೆ
  • 1 ಚಹಾ-ಚಮಚಬೆಳ್ಳುಳ್ಳಿ
  • 1 ಚಹಾ-ಚಮಚಹಿಟ್ಟು
  • 1 ಕಪ್ಹಾಲು
  • 1 ಚಹಾ-ಚಮಚಕೆಂಪುಮೆಣಸಿನಚೂರುಗಳು
  • 1 ಟೀಸ್ಪೂನ್ಮಿಶ್ರಗಿಡಮೂಲಿಕೆಗಳು
  • ರುಚಿಗೆಕರಿಮೆಣಸುಪುಡಿ
  • 1 ಟೀಸ್ಪೂನ್ಪಾರ್ಸ್ಲಿ
  • ರುಚಿಗೆತಕ್ಕಷ್ಟುಉಪ್ಪು.
  • 3 ಟೇಬಲ್-ಚಮಚಸಂಸ್ಕರಿಸಿದಚೀಸ್
  • 1 ಕಪ್ಬೇಯಿಸಿದಪೆನ್ನೆ

Preparations

ಪೆನ್ನೆಇನ್ವೈಟ್ಸಾಸ್
  • ಒಂದುಪಾನ್‌ನಲ್ಲಿಆಲಿವ್ಎಣ್ಣೆಯನ್ನುಬಿಸಿಮಾಡಿ. ಅದಕ್ಕೆದೊಣ್ಣೆಮೆಣಸಿನಕಾಯಿ, ಬ್ಲ್ಯಾಂಚ್ಮಾಡಿದಬ್ರಾಕಲಿ, ಬೇಯಿಸಿದಸಿಹಿಜೋಳವನ್ನುಹಾಕಿ.
  • ಇನ್ನೊಂದುಪಾನ್‌ನಲ್ಲಿಸ್ವಲ್ಪಬೆಣ್ಣೆಯನ್ನುಕರಗಿಸಿ, ಅದಕ್ಕೆಆಲಿವ್ಎಣ್ಣೆಯನ್ನುಸೇರಿಸಿ. ಅದಕ್ಕೆಕತ್ತರಿಸಿದಬೆಳ್ಳುಳ್ಳಿಯನ್ನುಹಾಕಿಹುರಿಯಿರಿ. ನಂತರಹಿಟ್ಟುಮತ್ತುಹಾಲನ್ನುಸ್ವಲ್ಪಸ್ವಲ್ಪವೇಸೇರಿಸಿ. ಮೃದುವಾದಸಾಸ್ಅನ್ನುತಯಾರಿಸಲುಕದಡಿಸುತ್ತಾಇರಿ. ಮೆಣಸಿನಚೂರುಗಳು, ಮಿಕ್ಸೆಡ್ಹರ್ಬ್ಸ್, ಕರಿಮೆಣಸಿನಹುಡಿ, ಪಾರ್ಸ್ಲಿ, ಉಪ್ಪು, ಸಂಸ್ಕರಿಸಿದಚೀಸ್ಅನ್ನುಹಾಕಿ, ಚೆನ್ನಾಗಿಮಿಶ್ರಮಾಡಿ.
  • ಅದಕ್ಕೆಬೇಯಿಸಿದತರಕಾರಿಗಳುಮತ್ತುಪೆನ್ನೆಯನ್ನುಸೇರಿಸಿ, ಮಿಶ್ರಮಾಡಿ.
  • ದೊಣ್ಣೆಮೆಣಸಿನಕಾಯಿಮತ್ತುಪಾರ್ಸ್ಲಿಯಿಂದಅಲಂಕರಿಸಿ.

Our Collections

Registered Office (Manufacturer/Importer)

USHA INTERNATIONAL LIMITED, SURYA KIRAN BUILDING,
19 K. G. MARG, NEW DELHI - 110 001

SUPPORT
For consumer complaints, contact Customer Relation Officer at
Usha Cook

Plot. No. 15, Institutional Area, Sector-32, Gurugram- 122 001, Haryana,
Toll Free No. 18 001 033 111 • E-mail: usha_care@usha.com • Website: www.usha.com

All Rights Reserved. Usha International Ltd.