ಬೇಕ್ಮಾಡಿದಬೇಬಿಕಾರ್ನ್ಜಲ್‌ಫ್ರೆಜಿ

ಮಸಾಲೆಯುಕ್ತಆಂಗ್ಲೊ-ಇಂಡಿಯನ್ಡಿಶ್ಜಲ್‌ಫ್ರೆಜಿ, ಯುಕೆಯಮೆಚ್ಚಿನಭಾರತೀಯಖಾದ್ಯಗಳಲ್ಲಿಒಂದೆಂಬಹೆಗ್ಗಳಿಕೆಯನ್ನುಪಡೆದಿದೆ. ಈಗಈಸರಳರೆಸಿಪಿಯಿಂದಈಖಾದ್ಯವನ್ನುನಿಮ್ಮಮನೆಯಲ್ಲಿತಯಾರಿಸಿ.

Ingredients

  • 12-14 ಬೇಬಿಕಾರ್ನ್
  • 1 ಈರುಳ್ಳಿ
  • 1 ಕಪ್ಪನೀರ್
  • 1/2 ಕೆಂಪುದೊಣ್ಣೆಮೆಣಸಿನಕಾಯಿ
  • 1/2 ಕ್ಯಾಪ್ಸಿಕಮ್
  • 1/2 ಕಪ್ಸುರುಳಿಈರುಳ್ಳಿಸೊಪ್ಪು
  • 2 ಟೇಬಲ್-ಚಮಚಕೊತ್ತಂಬರಿ
  • 1 ಟೀಸ್ಪೂನ್ಎಣ್ಣೆ
  • ರುಚಿಗೆಕರಿಮೆಣಸುಪುಡಿ
  • ರುಚಿಗೆತಕ್ಕಷ್ಟುಉಪ್ಪು.
  • 1/2 ಕಪ್ಮನೆಯಲ್ಲಿತಯಾರಿಸಿದಟೊಮ್ಯಾಟೊಪ್ಯೂರಿ
  • 2 ಟೇಬಲ್-ಚಮಚಟೊಮ್ಯಾಟೊಪ್ಯೂರಿ
  • 1 ಚಹಾ-ಚಮಚನಿಗೆಲ್ಲಾಬೀಜ
  • 1 ಚಹಾ-ಚಮಚಜೀರಿಗೆಬೀಜಗಳು
  • 1 ಚಹಾ-ಚಮಚಕೊತ್ತಂಬರಿಹುಡಿ
  • 1 ಟೇಬಲ್-ಚಮಚಗರಂಮಸಾಲೆ
  • 1 ಚಹಾ-ಚಮಚಮೆಣಸಿನಹುಡಿ
  • 1 ಚಹಾ-ಚಮಚಜೀರಿಗೆಹುಡಿ
  • 1 ಚಹಾ-ಚಮಚಅರಿಶಿನಹುಡಿ
  • 1/4 ಕಪ್ಕ್ರೀಮ್
  • 1/4 ಕಪ್ಮೊಜರೆಲ್ಲಾಚೀಸ್
  • 1/2 ಕಪ್ಬ್ರೆಡ್ಕ್ರಂಬ್ಸ್

Preparations

ಬೇಕ್ಮಾಡಿದಬೇಬಿಕಾರ್ನ್ಜಲ್‌ಫ್ರೆಜಿ
  • ಒಂದುಮಿಶ್ರಮಾಡುವಬೌಲ್‌ನಲ್ಲಿಬೇಬಿಕಾರ್ನ್, ಈರುಳ್ಳಿ, ಪನೀರ್, ಕೆಂಪುದೊಣ್ಣೆಮೆಣಸಿನಕಾಯಿ, ಕ್ಯಾಪ್ಸಿಕಮ್, ಸುರುಳಿಈರುಳ್ಳಿಸೊಪ್ಪು, ಕೊತ್ತಂಬರಿ, ಎಣ್ಣೆ, ಕರಿಮೆಣಸಿನಹುಡಿ, ಉಪ್ಪನ್ನುಹಾಕಿ, ಚೆನ್ನಾಗಿಮಿಶ್ರಮಾಡಿ.
  • ಇನ್ನೊಂದುಬೌಲ್‌ನಲ್ಲಿಮನೆಯಲ್ಲಿತಯಾರಿಸಿದಟೊಮ್ಯಾಟೊಪ್ಯೂರಿ, ರೆಡಿ-ಮೇಡ್ಟೊಮ್ಯಾಟೊಪ್ಯೂರಿ, ನಿಗೆಲ್ಲಾಬೀಜ, ಜೀರಿಗೆಬೀಜ, ಕೊತ್ತಂಬರಿಹುಡಿ, ಗರಂಮಸಾಲೆ, ಕೆಂಪುಮೆಣಸಿನಹುಡಿ, ಜೀರಿಗೆಹುಡಿ, ಅರಿಶಿನಹುಡಿ, ಉಪ್ಪನ್ನುಹಾಕಿ, ಚೆನ್ನಾಗಿಮಿಶ್ರಮಾಡಿ. ಈಮಿಶ್ರಣಕ್ಕೆಕ್ರೀಮ್ಅನ್ನುಸೇರಿಸಿ, ಬೆರೆಸಿ.
  • ಮ್ಯಾರಿನೇಟ್ಮಾಡಿದತರಕಾರಿಗಳನ್ನುಬೇಕಿಂಗ್ಡಿಶ್‌ನಲ್ಲಿಹಾಕಿ, ನಂತರಅದರಮೇಲೆಸಾಸ್ಹಾಕಿ. ಇನ್ನೊಂದುಬಾರಿಈಪ್ರಕ್ರಿಯೆಯನ್ನುಪುನರಾವರ್ತಿಸಿ.
  • ಮೇಲ್ಭಾಗಕ್ಕೆಮೊಜರೆಲ್ಲಾಚೀಸ್ಮತ್ತುಬ್ರೆಡ್ಕ್ರಂಬ್‌ಗಳನ್ನುಸೇರಿಸಿ. ಈಡಿಶ್ಅನ್ನುಉಷಾಹ್ಯಾಲೊಜೆನ್ಓವನ್‌ನಲ್ಲಿ 180˚ ಯಲ್ಲಿ 20 ನಿಮಿಷಗಳಕಾಲಬೇಕ್ಮಾಡಿ.
  • ಸ್ವಲ್ಪದೊಣ್ಣೆಮೆಣಸಿನಕಾಯಿಮತ್ತುಕೊತ್ತಂಬರಿಸೊಪ್ಪಿನಿಂದಅಲಂಕರಿಸಿ.

More recipes with similar ingredients

Our Collections

Registered Office (Manufacturer/Importer)

USHA INTERNATIONAL LIMITED, SURYA KIRAN BUILDING,
19 K. G. MARG, NEW DELHI - 110 001

SUPPORT
For consumer complaints, contact Customer Relation Officer at
Usha Cook

Plot. No. 15, Institutional Area, Sector-32, Gurugram- 122 001, Haryana,
Toll Free No. 18 001 033 111 • E-mail: usha_care@usha.com • Website: www.usha.com

All Rights Reserved. Usha International Ltd.