ಬೇಕ್ಡ್ಚೀಸ್ಕೇಕ್ಈಕ್ರೀಮ್ಯುಕ್ತಮತ್ತುರುಚಿಕರವಾದಸಿಹಿತಿಂಡಿಯುನಿಮ್ಮಟೇಬಲ್ಗೆನ್ಯೂಯಾರ್ಕ್ನರುಚಿಯನ್ನುಹೊತ್ತುತರುತ್ತದೆ.
ಈಕ್ರೀಮ್‌ಯುಕ್ತಮತ್ತುರುಚಿಕರವಾದಸಿಹಿತಿಂಡಿಯುನಿಮ್ಮಟೇಬಲ್‌ಗೆನ್ಯೂಯಾರ್ಕ್‌ನರುಚಿಯನ್ನುಹೊತ್ತುತರುತ್ತದೆ.
Ingredients
- 1 ಪ್ಯಾಕೆಟ್ಡೈಜೆಸ್ಟಿವ್ಬಿಸ್ಕೆಟ್‌ಗಳು
- 50 ಗ್ರಾಂಉಪ್ಪು-ರಹಿತಬೆಣ್ಣೆ
- 3 ಮೊಟ್ಟೆಗಳು
- 50 ಗ್ರಾಂಮವಾನಸೆಲೆಕ್ಟ್ಬ್ರೇಕ್‌ಫಾಸ್ಟ್ಶುಗರ್
- 300 ಗ್ರಾಂಕ್ರೀಮ್ಚೀಸ್
- ಮಾವಿನಪ್ಯೂರಿ
- ಬೆರಿಗಳು
- ಪುದೀನಎಲೆಗಳು
Preparations

- ಒಂದುಮಿಶ್ರಮಾಡುವಬೌಲ್‌ನಲ್ಲಿಡೈಜೆಸ್ಟಿವ್ಬಿಸ್ಕೆಟ್‌ಗಳುಮತ್ತುಉಪ್ಪು-ರಹಿತಬೆಣ್ಣೆಯನ್ನುಸೇರಿಸಿ, ಚೆನ್ನಾಗಿಮಿಶ್ರಮಾಡಿ.
- ಇನ್ನೊಂದುಬೌಲ್‌ನಲ್ಲಿಮೊಟ್ಟೆಯನ್ನುಒಡೆದುಹಾಕಿ. ಅದಕ್ಕೆಮವಾನಸೆಲೆಕ್ಟ್ಬ್ರೇಕ್‌ಫಾಸ್ಟ್ಶುಗರ್, ಕ್ರೀಮ್ಚೀಸ್ಅನ್ನುಸೇರಿಸಿ, ಒಟ್ಟಿಗೆಮಿಶ್ರಮಾಡಿ.
- ಬೇಕಿಂಗ್ಟ್ರೇಯಲ್ಲಿಫಾಯಿಲ್ಅನ್ನುಜೋಡಿಸಿ. ಬೇಕಿಂಗ್ಮೋಲ್ಡ್ಅನ್ನುಇರಿಸಿಮತ್ತುಬಿಸ್ಕೆಟ್‌ನಮಿಶ್ರಣದಿಂದಬೇಸ್ಲೇಯರ್‌ಅನ್ನುಮಾಡಿ. ಅದರಮೇಲೆಕ್ರೀಮ್ಮತ್ತುಮೊಟ್ಟೆಯಮಿಶ್ರಣವನ್ನುಹಾಕಿ.
- ಉಷಾಒಟಿಜಿಯಲ್ಲಿ 110˚ ಯಲ್ಲಿ 50 ನಿಮಿಷಗಳಕಾಲಬೇಕ್ಮಾಡಿ.
- ಪ್ಲೇಟ್ಮೇಲೆಸ್ವಲ್ಪಮಾವಿನಪ್ಯೂರಿಯನ್ನುಹರಡಿ. ಅದರಮೇಲೆಚೀಸ್‌ಕೇಕ್ಅನ್ನುಇರಿಸಿ. ಬೆರಿಗಳುಮತ್ತುಪುದೀನಸೊಪ್ಪಿನಿಂದಅಲಂಕರಿಸಿ.


