ಬನಾನಮಫಿನ್ಗಳುಸವಿಯಾದಬನಾನಮಫಿನ್ಗಳುಅದ್ಭುತಕಪ್ಕೇಕ್ಗಳನ್ನುಮಾಡುತ್ತವೆ, ನಿಮ್ಮಮಕ್ಕಳುಬಾಳೆಹಣ್ಣಿನರುಚಿಯನ್ನುಇಷ್ಟಪಡುತ್ತಾರೆ.
ಸವಿಯಾದಬನಾನಮಫಿನ್‌ಗಳುಅದ್ಭುತಕಪ್‌ಕೇಕ್‌ಗಳನ್ನುಮಾಡುತ್ತವೆ, ನಿಮ್ಮಮಕ್ಕಳುಬಾಳೆಹಣ್ಣಿನರುಚಿಯನ್ನುಇಷ್ಟಪಡುತ್ತಾರೆ.
Ingredients
- 100 ಗ್ರಾಂಉಪ್ಪುಹಾಕದಬೆಣ್ಣೆ
- 80 ಗ್ರಾಂಮವಾನಸೆಲೆಕ್ಟ್ಬ್ರೇಕ್‌ಫಾಸ್ಟ್ಶುಗರ್
- 2 ಮೊಟ್ಟೆ
- 1 ಟೇಬಲ್-ಚಮಚವೆನಿಲ್ಲಾಎಸೆನ್ಸ್
- 90 ಗ್ರಾಂಸಾಮಾನ್ಯಹಿಟ್ಟು
- 3 ಗ್ರಾಂಬೇಕಿಂಗ್ಪೌಡರ್
- 2 ಹಿಚುಕಿದಬಾಳೆಹಣ್ಣು
- ಮಾವಾನಾಸೆಲೆಕ್ಟ್ಐಸಿಂಗ್ಶುಗರ್
Preparations

- ಒಂದುಬೌಲ್‌ನಲ್ಲಿಉಪ್ಪು-ರಹಿತಬೆಣ್ಣೆಯನ್ನುಹಾಕಿಮತ್ತುಉಷಾಹ್ಯಾಂಡ್ಬ್ಲೆಂಡರ್ಬಳಸಿಕೊಂಡುಬೆಣ್ಣೆಯನ್ನುಕೆನೆಗೂಡಿಸಿ. ಮವಾನಸೆಲೆಕ್ಟ್ಬ್ರೇಕ್‌ಫಾಸ್ಟ್ಶುಗರ್‌ಅನ್ನುಸೇರಿಸಿ, ಚೆನ್ನಾಗಿಮಿಶ್ರಮಾಡಿ. ನಂತರಮೊಟ್ಟೆ, ವೆನಿಲ್ಲಾಎಸೆನ್ಸ್ಅನ್ನುಸೇರಿಸಿ, ಮಿಶ್ರಣಮಾಡಿ.
- ಸ್ವಲ್ಪಬೇಕಿಂಗ್ಪೌಡರ್ಜೊತೆಗೆಸಾಮಾನ್ಯಹಿಟ್ಟನ್ನುಸೇರಿಸಿ, ಕಲಸಿಮೃದುವಾದಕಣಕವನ್ನುತಯಾರಿಸಿ. ನಂತರಹಿಚುಕಿದಬಾಳೆಹಣ್ಣನ್ನುಸೇರಿಸಿ, ಮಿಶ್ರಮಾಡಿ.
- ಮಫಿನ್ಟ್ರೇಯಲ್ಲಿಪೇಪರ್ಲೈನರ್‌ಗಳನ್ನುಜೋಡಿಸಿ. ಅವುಗಳಲ್ಲಿಕಣಕವನ್ನುತುಂಬಿಸಿ, ಉಷಾಒಟಿಜಿಯಲ್ಲಿ 180˚ ಯಲ್ಲಿ 20-25 ನಿಮಿಷಗಳವರೆಗೆಬೇಕ್ಮಾಡಿ.
- ಮವಾನಸೆಲೆಕ್ಟ್ಐಸಿಂಗ್ಶುಗರ್‌ನಿಂದಅಲಂಕರಿಸಿ.

