ಖರ್ಜೂರಮತ್ತುವಾಲ್ನಟ್ಕೇಕ್

ಖರ್ಜೂರದಸಿಹಿಮತ್ತುವಾಲ್ನಟ್‌ನಸ್ವಲ್ಪಕಹಿಯಿಂದತುಂಬಿರುವರುಚಿಕರವಾದಈಕೇಕ್, ಒಂದುಕಪ್ಚಹಾಅಥವಾಕಾಫಿಗೆಸ್ವಾದಿಷ್ಟಭರಿತಸೇರ್ಪಡೆಯಾಗುತ್ತದೆ.

Ingredients

  • 1 ಕಪ್ಖರ್ಜೂರ
  • 1/2 ಚಹಾ-ಚಮಚಸೋಡಾ-ಬೈಕಾರ್ಬ್
  • 1 ಕಪ್ಸಂಸ್ಕರಿಸಿದಹಿಟ್ಟು
  • 1/4 ಚಹಾ-ಚಮಚಬೇಕಿಂಗ್ಪೌಡರ್
  • 1/2 ಕಪ್ವಾಲ್ನಟ್
  • 2 ಮೊಟ್ಟೆಯಬಿಳಿಭಾಗ
  • 1/2 ಚಹಾ-ಚಮಚವೆನಿಲ್ಲಾಎಸೆನ್ಸ್
  • 1 ಚಿಟಿಕೆಉಪ್ಪು
  • 1/4 ಕಪ್ಮವಾನಸೆಲೆಕ್ಟ್ಐಸಿಂಗ್ಶುಗರ್
  • 1 ಮೊಟ್ಟೆಯಹಳದಿಭಾಗ
  • 1/2 ಕಪ್ಎಣ್ಣೆ
  • ಜೇನುತುಪ್ಪ
  • ಎಡಿಬಲ್ಫ್ಲವರ್
  • ಪುದೀನಎಲೆಗಳು

Preparations

ಖರ್ಜೂರಮತ್ತುವಾಲ್ನಟ್ಕೇಕ್
  • ಒಂದುಪಾನ್‌ನಲ್ಲಿನೀರನ್ನುಬಿಸಿಮಾಡಿ.ಆನೀರಿಗೆಬೀಜರಹಿತಕತ್ತರಿಸಿದಖರ್ಜೂರವನ್ನುಹಾಕಿಹಾಗೂನೀರುಕಡಿಮೆಯಾಗುವವರೆಗೆ 2-3 ನಿಮಿಷಗಳಕಾಲಬೇಯಿಸಿ. ಅದಕ್ಕೆಸೋಡಾ-ಬೈಕಾರ್ಬ್ಅನ್ನುಹಾಕಿ, ಚೆನ್ನಾಗಿಮಿಶ್ರಮಾಡಿ.
  • ಒಂದುಮಿಶ್ರಮಾಡುವಬೌಲ್‌ನಲ್ಲಿ, ಸಂಸ್ಕರಿಸಿದಹಿಟ್ಟುಮತ್ತುಬೇಕಿಂಗ್ಪೌಡರ್‌ಅನ್ನುಹಾಕಿಒಟ್ಟಿಗೆಮಿಶ್ರಮಾಡಿ. ವಾಲ್ನಟ್, ಬೇಯಿಸಿದಖರ್ಜೂರವನ್ನುಸೇರಿಸಿ, ಚೆನ್ನಾಗಿಮಿಶ್ರಮಾಡಿ.
  • ಇನ್ನೊಂದುಬೌಲ್‌ನಲ್ಲಿಮೊಟ್ಟೆಯಬಿಳಿಭಾಗ, ವೆನಿಲ್ಲಾಎಸೆನ್ಸ್ಮತ್ತುಉಪ್ಪನ್ನುಹಾಕಿ, ಒಟ್ಟಿಗೆಮಿಶ್ರಮಾಡಿ. ಮವಾನಸೆಲೆಕ್ಟ್ಐಸಿಂಗ್ಶುಗರ್, ಮೊಟ್ಟೆಯಹಳದಿಭಾಗಮತ್ತುಎಣ್ಣೆಯನ್ನುಹಾಕಿ, ಮಿಶ್ರಮಾಡಿ. ಅದಕ್ಕೆಖರ್ಜೂರ-ವಾಲ್ನಟ್ಮಿಶ್ರಣವನ್ನುಹಾಕಿ, ಕಲಸಿ.
  • ಈಎಲ್ಲಾಪದಾರ್ಥಗಳನ್ನುಬೇಕಿಂಗ್ಕಂಟೇನರ್‌ಗೆಹಾಕಿ, ಉಷಾಹ್ಯಾಲೊಜೆನ್ಓವನ್‌ನಲ್ಲಿರಿಸಿ. ಅದನ್ನು 150˚ ಯಲ್ಲಿ 40 ನಿಮಿಷಗಳಕಾಲಬೇಕ್ಮಾಡಿ.
  • ಮವಾನಸೆಲೆಕ್ಟ್ಐಸಿಂಗ್ಶುಗರ್, ಜೇನುತುಪ್ಪ, ಪುದೀನಸೊಪ್ಪುಮತ್ತುಎಡಿಬಲ್ಫ್ಲವರ್‌ಗಳಿಂದಅಲಂಕರಿಸಿ.

More recipes from this collection

More recipes with similar ingredients

Our Collections

Registered Office (Manufacturer/Importer)

USHA INTERNATIONAL LIMITED, SURYA KIRAN BUILDING,
19 K. G. MARG, NEW DELHI - 110 001

SUPPORT
For consumer complaints, contact Customer Relation Officer at
Usha Cook

Plot. No. 15, Institutional Area, Sector-32, Gurugram- 122 001, Haryana,
Toll Free No. 18 001 033 111 • E-mail: usha_care@usha.com • Website: www.usha.com

All Rights Reserved. Usha International Ltd.