ಟ್ವಿಸ್ಟ್ನೊಂದಿಗೆಗ್ವಾಕಮೋಲ್ಕ್ರೀಮ್ಯುಕ್ತಮತ್ತುರುಚಿಕರವಾದಈಅಪೆಟೈಜಿಂಗ್ಡಿಪ್ಸಾಮಾನ್ಯವಾಗಿಪಾರ್ಟಿಗಳಲ್ಲಿಅಥವಾಬಡಿಸುವಲ್ಲೆಲ್ಲಾಬಲುಬೇಗನೆಖಾಲಿಯಾಗುತ್ತದೆ.
ಕ್ರೀಮ್‌ಯುಕ್ತಮತ್ತುರುಚಿಕರವಾದಈಅಪೆಟೈಜಿಂಗ್ಡಿಪ್ಸಾಮಾನ್ಯವಾಗಿಪಾರ್ಟಿಗಳಲ್ಲಿಅಥವಾಬಡಿಸುವಲ್ಲೆಲ್ಲಾಬಲುಬೇಗನೆಖಾಲಿಯಾಗುತ್ತದೆ.
Ingredients
- 1 ಗೋಧಿಯಪಿಟಬ್ರೆಡ್
- ಸಿಂಪಡಿಸಲುಆಲಿವ್ಎಣ್ಣೆ
- 2 ಟೇಬಲ್-ಚಮಚಎಳ್ಳು
- 2 ಆವಕಾಡೊಗಳು
- 1 ಟೊಮ್ಯಾಟೊ
- 2 ಎಸಳುಬೆಳ್ಳುಳ್ಳಿ
- 1 ಟೇಬಲ್-ಚಮಚಹಸಿಮೆಣಸು
- 1 ಟೇಬಲ್-ಚಮಚಜೀರಿಗೆಬೀಜ
- 1 ಈರುಳ್ಳಿ
- ರುಚಿಗೆತಕ್ಕಷ್ಟುಉಪ್ಪು.
- 1 ಟೀಸ್ಪೂನ್ನಿಂಬೆರಸ
ಅಲಂಕರಿಸಿ
- ಕೊತ್ತಂಬರಿಸೊಪ್ಪು
- ನಿಂಬೆಚೂರು
Preparations

ಗೋಧಿಯಪಿಟಬ್ರೆಡ್ಅನ್ನುಉಷಾ 360˚ ಆರ್ಹ್ಯಾಲೊಜೆನ್ಓವನ್‌ನಗ್ರಿಲ್ರಾಕ್ಮೇಲೆಇರಿಸಿಹಾಗೂಅದರಮೇಲೆಸ್ವಲ್ಪಆಲಿವ್ಆಯಿಲ್ಅನ್ನುಸ್ಪ್ರೇಮಾಡಿ. ಅದರಮೇಲೆಸ್ವಲ್ಪಎಳ್ಳನ್ನುಚಿಮುಕಿಸಿ, ಉಷಾ 360˚ಆರ್ಹ್ಯಾಲೊಜೆನ್ಓವನ್‌ನಲ್ಲಿ 200˚ ಯಲ್ಲಿ 4 ನಿಮಿಷಗಳಕಾಲಟೋಸ್ಟ್ಮಾಡಿ.
- ಫ್ರೈಯಿಂಗ್ಪಾನ್‌ನಲ್ಲಿಆವಕಾಡೊ, ಟೊಮ್ಯಾಟೊಮತ್ತುಬೆಳ್ಳುಳ್ಳಿಎಸಳುಗಳನ್ನುಹಾಕಿ, ಉಷಾ 360˚ಆರ್ಹ್ಯಾಲೊಜೆನ್ಓವನ್‌ನಲ್ಲಿ 180˚ ಯಲ್ಲಿ 10 ನಿಮಿಷಗಳಕಾಲಗ್ರಿಲ್ಮಾಡಿ.
- ಗ್ರಿಲ್ಮಾಡಿದಆವಕಾಡೊ, ಟೊಮ್ಯಾಟೊಮತ್ತುಬೆಳ್ಳುಳ್ಳಿಎಸಳುಗಳನ್ನುಹ್ಯಾಂಡ್ಬ್ಲೆಂಡರ್ಜಾರ್‌ಗೆಹಾಕಿ. ಉಷಾಹ್ಯಾಂಡ್ಬ್ಲೆಂಡರ್‌ಅನ್ನುಬಳಸಿಹಸಿಮೆಣಸು, ಜೀರಿಗೆಬೀಜ, ಈರುಳ್ಳಿ, ಉಪ್ಪು, ನಿಂಬೆರಸವನ್ನುಹಾಕಿ, ಕೋರ್ಸ್ಗ್ವಾಕಮೋಲ್ಅನ್ನುತಯಾರಿಸಿ.
- ಟೋಸ್ಟ್ಮಾಡಿದಪಿಟಬ್ರೆಡ್‌ಮತ್ತುನಿಂಬೆಚೂರಿನೊಂದಿಗೆಸರ್ವ್ಮಾಡಿಹಾಗೂಕೊತ್ತಂಬರಿಸೊಪ್ಪಿನಿಂದಅಲಂಕರಿಸಿ.
ಕ್ರೀಮ್‌ಯುಕ್ತಮತ್ತುರುಚಿಕರವಾದಈಅಪೆಟೈಜಿಂಗ್ಡಿಪ್ಸಾಮಾನ್ಯವಾಗಿಪಾರ್ಟಿಗಳಲ್ಲಿಅಥವಾಬಡಿಸುವಲ್ಲೆಲ್ಲಾಬಲುಬೇಗನೆಖಾಲಿಯಾಗುತ್ತದೆ.