ತಂದೂರಿಫಿಶ್ಪಾಮ್‌ಫ್ರಿಟ್

ರುಚಿಕರವಾಗಿಮ್ಯಾರಿನೇಟ್ಮಾಡಿ, ತಂದೂರಿಶೈಲಿಯಲ್ಲಿತಯಾರಿಸಿದ, ಬಾಯಲ್ಲಿನೀರೂರಿಸುವಪಾಮ್‌ಫ್ರಿಟ್‌ನಖಾದ್ಯ.

Ingredients

  • 1 ಟೇಬಲ್-ಚಮಚಕೊತ್ತಂಬರಿ
  • 2 ಇಂಚುಶುಂಠಿ
  • 1 ಚಹಾ-ಚಮಚಜೀರಿಗೆಬೀಜಗಳು
  • 8-10 ಬೆಳ್ಳುಳ್ಳಿಎಸಳು
  • 1 ಈರುಳ್ಳಿ
  • 1/2 ಚಹಾ-ಚಮಚಕರಿಮೆಣಸು
  • 1/2 ಕಪ್ಮೊಸರು
  • 1 ಚಹಾ-ಚಮಚಮೆಣಸಿನಹುಡಿ
  • 2 ಟೇಬಲ್-ಚಮಚಎಣ್ಣೆ
  • 1 ಟೇಬಲ್-ಚಮಚಗರಂಮಸಾಲೆ
  • ರುಚಿಗೆತಕ್ಕಷ್ಟುಉಪ್ಪು.
  • 1 ಟೀಸ್ಪೂನ್ಕಸ್ತೂರಿಮೆಂತ್ಯ
  • 1 ನಿಂಬೆರಸ
  • 2 ಇಡಿಪಾಮ್‌ಫ್ರಿಟ್
  • ಕೊತ್ತಂಬರಿಸೊಪ್ಪು

Preparations

ತಂದೂರಿಫಿಶ್ಪಾಮ್‌ಫ್ರಿಟ್
  • ಕೊತ್ತಂಬರಿ, ಶುಂಠಿ, ಜೀರಿಗೆಬೀಜ, ಬೆಳ್ಳುಳ್ಳಿ, ಈರುಳ್ಳಿ, ಕರಿಮೆಣಸನ್ನುಒಂದುಮಿಕ್ಸರ್ಜಾರ್‌ಗೆಹಾಕಿಮತ್ತುಉಷಾಇಂಪ್ರೆಜ್ಜಾಪ್ಲಸ್ಮಿಕ್ಸರ್ಗ್ರೈಂಡರ್ಬಳಸಿಕೊಂಡುಅದನ್ನುರುಬ್ಬಿಪೇಸ್ಟ್ಮಾಡಿ.
  • ಒಂದುಬೌಲ್‌ನಲ್ಲಿಈಪೇಸ್ಟ್, ಮೊಸರು, ಕೆಂಪುಮೆಣಸಿನಹುಡಿ, ಗರಂಮಸಾಲೆ, ಉಪ್ಪು, ಕಸೂರಿಮೇತಿ, ನಿಂಬೆರಸವನ್ನುಹಾಕಿ, ಮಿಶ್ರಮಾಡಿ.
  • ಒಂದುಬೇಕಿಂಗ್ಟ್ರೇಯಲ್ಲಿಫಿಶ್ಅನ್ನುಮ್ಯಾರಿನೇಟ್ಮಾಡಿ, 30 ನಿಮಿಷಗಳಕಾಲಹಾಗೆಯೇಇಡಿ.
  • ಉಷಾಒಟಿಜಿಯಲ್ಲಿ 180˚ ಯಲ್ಲಿ 20 ನಿಮಿಷಗಳಕಾಲಗ್ರಿಲ್ಮಾಡಿ.
  • ಕೊತ್ತಂಬರಿಸೊಪ್ಪಿನಿಂದಅಲಂಕರಿಸಿಹಾಗೂಸಲಾಡ್ಮತ್ತುಚಟ್ನಿಯೊಂದಿಗೆಸವಿಯಲುನೀಡಿ.

Our Collections

Registered Office (Manufacturer/Importer)

USHA INTERNATIONAL LIMITED, SURYA KIRAN BUILDING,
19 K. G. MARG, NEW DELHI - 110 001

SUPPORT
For consumer complaints, contact Customer Relation Officer at
Usha Cook

Plot. No. 15, Institutional Area, Sector-32, Gurugram- 122 001, Haryana,
Toll Free No. 18 001 033 111 • E-mail: usha_care@usha.com • Website: www.usha.com

All Rights Reserved. Usha International Ltd.