ಚಿಕನ್ಮತ್ತುಚೀಸ್ಸ್ಯಾಂಡ್‌ವಿಚ್

Ingredients

  • 1 ಈರುಳ್ಳಿ
  • 1 ಟೇಬಲ್-ಚಮಚಎಳ್ಳೆಣ್ಣೆ
  • 400 ಗ್ರಾಂಬೇಯಿಸಿ, ಕತ್ತರಿಸಿದಕೋಳಿಮಾಂಸ
  • 1 ಚಹಾ-ಚಮಚಚಿಲ್ಲಿಸಾಸ್
  • ಕರಿಮೆಣಸಿನಹುಡಿ
  • 1 ಚಹಾ-ಚಮಚಎಳ್ಳು
  • ರುಚಿಗೆತಕ್ಕಷ್ಟುಉಪ್ಪು.
  • 4 ಸ್ಲೈಸ್‌ಗಳುಬಾಗೆಟ್ಟೆಬ್ರೆಡ್
  • 25 ಗ್ರಾಂಮೊಜರೆಲ್ಲಾಚೀಸ್
  • 25 ಗ್ರಾಂಚೆದ್ದಾರ್ಚೀಸ್

ಅಲಂಕರಿಸಿ

  • ಪಾರ್ಸ್ಲಿಎಲೆಗಳು

Preparations

ಚಿಕನ್ಮತ್ತುಚೀಸ್ಸ್ಯಾಂಡ್‌ವಿಚ್
  • ಉಷಾನ್ಯೂಟ್ರಿಶೆಫ್ಮಿನಿಚಾಪರ್‌ನಲ್ಲಿಈರುಳ್ಳಿಹಾಕಿ, ಕತ್ತರಿಸಿ.
  • ಒಂದುಪಾನ್‌ನಲ್ಲಿಎಳ್ಳೆಣ್ಣೆ, ಕತ್ತರಿಸಿದಈರುಳ್ಳಿಯನ್ನುಹಾಕಿ, ಅದನ್ನುಕ್ಯಾರಮೆಲೈಸ್ಮಾಡಿ. ನಂತರಬೇಯಿಸಿ, ಕತ್ತರಿಸಿದಕೋಳಿಮಾಂಸವನ್ನುಹಾಕಿ, ಮಿಶ್ರಮಾಡಿ. ಸ್ವೀಟ್ಚಿಲ್ಲಿಸಾಸ್, ಕರಿಮೆಣಸಿನಹುಡಿ, ಎಳ್ಳು, ಉಪ್ಪನ್ನುಹಾಕಿ, ಕೋಳಿಮಾಂಸವುಅದರಲ್ಲಿಸಮನಾಗಿಮಿಶ್ರಣವಾಗುವವರೆಗೆಮಿಶ್ರಮಾಡಿ.
  • ಈರೀತಿಮಿಶ್ರಮಾಡಿದಕೋಳಿಮಾಂಸವನ್ನುಬ್ರೆಡ್ಮೇಲೆಇರಿಸಿ, ನಂತರಅದರಮೇಲೆಮೊಜರೆಲ್ಲಾಮತ್ತುಚೆದ್ದಾರ್ಚೀಸ್ಅನ್ನುಹಾಕಿ.
  • ಆಬ್ರೆಡ್ಅನ್ನುಫ್ರೈಯಿಂಗ್ಪಾನ್‌ನಲ್ಲಿಟ್ಟುಉಷಾ 360˚ಆರ್ಹ್ಯಾಲೊಜೆನ್ಓವನ್‌ನಲ್ಲಿಇರಿಸಿ, ಚೀಸ್ಕರಗುವವರೆಗೆ 180˚ ಯಲ್ಲಿಬೇಯಿಸಿ.
  • ಪಾರ್ಸ್ಲಿಯಿಂದಅಲಂಕರಿಸಿ.
Cooking tip

ನೀವುಸುಲಭವಾಗಿರುಚಿಯಾದತಿಂಡಿಯನ್ನುಮಾಡಲುಬಯಸಿದಲ್ಲಿ, ಇದುಅತ್ಯಂತಸೂಕ್ತವಾದರೆಸಿಪಿಯಾಗಿದೆ. ಅದನ್ನುಲೈಟ್ಸ್ನ್ಯಾಕ್ಆಗಿತಿನ್ನಿಅಥವಾಟೀಪಾರ್ಟಿಗಳಲ್ಲಿಸರ್ವ್ಮಾಡಿ.

More recipes with similar ingredients

Our Collections

Registered Office (Manufacturer/Importer)

USHA INTERNATIONAL LIMITED, SURYA KIRAN BUILDING,
19 K. G. MARG, NEW DELHI - 110 001

SUPPORT
For consumer complaints, contact Customer Relation Officer at
Usha Cook

Plot. No. 15, Institutional Area, Sector-32, Gurugram- 122 001, Haryana,
Toll Free No. 18 001 033 111 • E-mail: usha_care@usha.com • Website: www.usha.com

All Rights Reserved. Usha International Ltd.