ಆರೆಂಜ್ಪೀಲ್‌ನೊಂದಿಗೆಚಾಕೊಲೇಟ್ಕೇಕ್

ಯಾವುದೇಚಾಕೊಲೇಟ್ಕೇಕ್ಅನ್ನುನಿರಾಕರಿಸಲುಕಷ್ಟ, ಅದಕ್ಕೆಆರೆಂಜ್ಪೀಲ್ಅನ್ನುಸೇರಿಸಿದರಂತೂನಿರಾಕರಿಸಲುಸಾಧ್ಯವೇಇಲ್ಲ! ಈಸ್ವಾದಿಷ್ಟಭರಿತರೆಸಿಪಿಯಿಂದವಿಶೇಷಸಂದರ್ಭಗಳುಮತ್ತುಪ್ರತಿದಿನದಕ್ಷಣಗಳನ್ನುಸಂಭ್ರಮಾಚರಿಸಿ.

Ingredients

  • 25 ಗ್ರಾಂಕೊಕೋವಪೌಡರ್
  • 3 ಟೇಬಲ್-ಚಮಚಕುದಿಯುವನೀರು
  • 2 ಮೊಟ್ಟೆಗಳು
  • 2 ಟೇಬಲ್-ಚಮಚಹಾಲು
  • 90 ಗ್ರಾಂಸಾಮಾನ್ಯಹಿಟ್ಟು
  • ½ ಚಹಾ-ಚಮಚಬೇಕಿಂಗ್ಪೌಡರ್
  • 50 ಗ್ರಾಂಮೃದುವಾದಉಪ್ಪುರಹಿತಬೆಣ್ಣೆ
  • 100 ಗ್ರಾಂಬ್ರೇಕ್‌ಫಾಸ್ಟ್ಶುಗರ್
  • 1 ಟೇಬಲ್-ಚಮಚಆರೆಂಜ್ಜೆಸ್ಟ್
  • 3 ಟೇಬಲ್-ಚಮಚಕ್ಯಾಂಡೀಡ್ಆರೆಂಜ್ಜೆಸ್ಟ್ವಿ

Preparations

Chocolate Cake With Orange Peel
  • ಒಂದುಮಿಶ್ರಮಾಡುವಬೌಲ್‌ನಲ್ಲಿಕೊಕೋವಪೌಡರ್, ಬಿಸಿನೀರನ್ನುಹಾಕಿಮಿಶ್ರಮಾಡಿ.
  • ಇನ್ನೊಂದುಬೌಲ್‌ನಲ್ಲಿಬೆಣ್ಣೆ, ಬ್ರೇಕ್‌ಫಾಸ್ಟ್ಶುಗರ್‌ಅನ್ನುಸೇರಿಸಿ, ಕಲಕಿ. ನಂತರಮೊಟ್ಟೆಯನ್ನುಸೇರಿಸಿ, ಚೆನ್ನಾಗಿಕಲಕಿ.
  • ಚಾಕೊಲೇಟ್ಮಿಶ್ರಣವನ್ನುಮೊಟ್ಟೆಯಮಿಶ್ರಣದೊಂದಿಗೆಬೆರೆಸಿ, ಹಾಲುಸೇರಿಸಿ, ಇನ್ನೊಮ್ಮೆಕಲಕಿ. ಹಿಟ್ಟು, ಆರೆಂಜ್ಜೆಸ್ಟ್, ಬೇಕಿಂಗ್ಪೌಡರ್‌ಅನ್ನುಸೇರಿಸಿ, ಚೆನ್ನಾಗಿಮಿಶ್ರಮಾಡಿ.
  • ಈಪದಾರ್ಥಗಳನ್ನುಎಣ್ಣೆಹಚ್ಚಿದಟ್ರೇಗೆಹಾಕಿಹಾಗೂಉಷಾಒಟಿಜಿಯಲ್ಲಿ 180°ಸೆನಲ್ಲಿ 30-40 ನಿಮಿಷಗಳವರೆಗೆಬೇಕ್ಮಾಡಿ.
  • ಕರಗಿಸಿದಚಾಕೊಲೇಟ್ಮತ್ತುಆರೆಂಜ್ಪೀಲ್‌ಗಳಿಂದಅಲಂಕರಿಸಿ.
Cooking tip

ಹಾಲನ್ನುಸೇರಿಸಿದನಂತರ, ಅದನ್ನುಬಿರುಸಾಗಿಮಿಶ್ರಮಾಡಬಾರದು, ನಿಧಾನವಾಗಿಕಲಕಬೇಕು.

More recipes from this collection

Our Collections

Registered Office (Manufacturer/Importer)

USHA INTERNATIONAL LIMITED, SURYA KIRAN BUILDING,
19 K. G. MARG, NEW DELHI - 110 001

SUPPORT
For consumer complaints, contact Customer Relation Officer at
Usha Cook

Plot. No. 15, Institutional Area, Sector-32, Gurugram- 122 001, Haryana,
Toll Free No. 18 001 033 111 • E-mail: usha_care@usha.com • Website: www.usha.com

All Rights Reserved. Usha International Ltd.