ಕೇಲ್ಚಾನೆಕೆಕಬಾಬ್

Ingredients

  • 1 ಕಪ್ನೆನೆಸಿದಕೇಲ್ಚೇನ್
  • 2 ಟೇಬಲ್‌-ಚಮಚಕಡಲೆಹಿಟ್ಟು
  • 1 ಈರುಳ್ಳಿ
  • 1 ಚಹಾ-ಚಮಚಕೊತ್ತಂಬರಿಹುಡಿ
  • 1 ಹಸಿಮೆಣಸು
  • 1/2 ಚಹಾ-ಚಮಚಮೆಣಸಿನಹುಡಿ
  • 1/2 ಚಹಾ-ಚಮಚಗರಂಮಸಾಲೆ
  • 1/2 ಟೇಬಲ್-ಚಮಚಶುಂಠಿಬೆಳ್ಳುಳ್ಳಿಪೇಸ್ಟ್
  • 1 ಟೀಸ್ಪೂನ್ಕೊತ್ತಂಬರಿಸೊಪ್ಪು
  • 1 ಟೇಬಲ್-ಚಮಚಪುದೀನಸೊಪ್ಪು
  • ರುಚಿಗೆತಕ್ಕಷ್ಟುಉಪ್ಪು.
  • ಅಗತ್ಯವಿರುವಂತೆನೀರು
  • ಸ್ಪ್ರೇಮಾಡಲುಎಣ್ಣೆ

ಅಲಂಕರಿಸಿ

  • ಪುದೀನಚಟ್ನಿ
  • ಮಸಾಲಈರುಳ್ಳಿ
  • ಪುದೀನಎಲೆಗಳು

Preparations

ಕೇಲ್ಚಾನೆಕೆಕಬಾಬ್
  • ನೆನಸಿಟ್ಟಕಪ್ಪುಕಡಲೆಯನ್ನುಉಷಾಹ್ಯಾಂಡ್ಬ್ಲೆಂಡರ್ಬಳಸಿಕೊಂಡುರುಬ್ಬಿ.
  • ಒಂದುಬೌಲ್‌ನಲ್ಲಿಕಪ್ಪುಕಡಲೆಯಮಿಶ್ರಣ, ಕಡಲೆಹಿಟ್ಟು, ಕತ್ತರಿಸಿದಈರುಳ್ಳಿ, ಕೊತ್ತಂಬರಿಹುಡಿ, ಹಸಿಮೆಣಸು, ಕೆಂಪುಮೆಣಸಿನಹುಡಿ, ಗರಂಮಸಾಲೆ, ಶುಂಠಿಬೆಳ್ಳುಳ್ಳಿಪೇಸ್ಟ್, ಕೊತ್ತಂಬರಿಸೊಪ್ಪು, ಪುದೀನಸೊಪ್ಪು, ಉಪ್ಪನ್ನುಹಾಕಿಚೆನ್ನಾಗಿಮಿಶ್ರಮಾಡಿ.
  • ಮಿಶ್ರಣದಸಣ್ಣಭಾಗವನ್ನುತೆಗೆದುಕೊಂಡು, ಸಣ್ಣದುಂಡಗಿನಕಬಾಬ್‌ಗಳನ್ನಾಗಿಮಾಡಿ.
  • ಆಯಿಲ್ಸ್ಪ್ರೇಬಾಟಲ್ಬಳಸಿಕೊಂಡುರೊಟಿಸ್ಸೆರಿಗ್ರಿಲ್ರಾಕ್‌ಮೇಲೆಎಣ್ಣೆಯನ್ನುಸ್ಪ್ರೇಮಾಡಿ. ಕಬಾಬ್‌ಗಳನ್ನುಅದರಲ್ಲಿಇಡಿಮತ್ತುಉಷಾ 360˚ ಆರ್ಹ್ಯಾಲೊಜೆನ್ಓವನ್ಬಳಸಿಕೊಂಡು 180 ˚ ಯಲ್ಲಿ 10 ನಿಮಿಷಗಳಕಾಲಬೇಯಿಸಿ.
  • ಮಸಾಲಈರುಳ್ಳಿಗಳು, ಪುದೀನಸೊಪ್ಪಿನಿಂದಅಲಂಕರಿಸಿಹಾಗೂಪುದೀನಚಟ್ನಿಯೊಂದಿಗೆಬಿಸಿಬಿಸಿಯಾಗಿಸವಿಯಲುನೀಡಿ.
Cooking tip

ಊಟದಮೊದಲತಿನಿಸಾಗಿಯೂಬಳಸಬಹುದಾದಸ್ಪೈಸಿಸ್ನ್ಯಾಕ್ರೆಸಿಪಿಯಾಗಿರುವಕಪ್ಪುಕಡಲೆಯಕಬಾಬ್, ಮಾಂಸದಕೌಂಟರ್‌ಪಾರ್ಟ್‌ಗಳಿಗೆಒಂದುರುಚಿಕರಮತ್ತುಆರೋಗ್ಯಕರಸಸ್ಯಾಹಾರಿಪರ್ಯಾಯವಾಗಿದೆ.

More recipes from this collection

More recipes with similar ingredients

Our Collections

Registered Office (Manufacturer/Importer)

USHA INTERNATIONAL LIMITED, SURYA KIRAN BUILDING,
19 K. G. MARG, NEW DELHI - 110 001

SUPPORT
For consumer complaints, contact Customer Relation Officer at
Usha Cook

Plot. No. 15, Institutional Area, Sector-32, Gurugram- 122 001, Haryana,
Toll Free No. 18 001 033 111 • E-mail: usha_care@usha.com • Website: www.usha.com

All Rights Reserved. Usha International Ltd.