ಖೀರ್

ಹಬ್ಬವಿರಲಿ, ಶುಭ-ಸಮಾರಂಭವಿರಲಿಎಲ್ಲಾಸಂದರ್ಭಗಳಿಗೂಸೂಕ್ತವಾದಮತ್ತುದಿನನಿತ್ಯದಸಿಹಿಯಾಗಿಯೂಬಳಸಬಹುದಾದ, ನಿಮ್ಮದಿನವನ್ನುಹೆಚ್ಚುಆರೋಗ್ಯಕರವಾಗಿಸಲುಭಾರತೀಯರೈಸ್ಪುಡ್ಡಿಂಗ್ರೆಸಿಪಿ.

Ingredients

  • 1 ಟೇಬಲ್-ಚಮಚತುಪ್ಪ
  • 6-8 ಗೋಡಂಬಿ
  • 6-8 ಬಾದಾಮಿ
  • 6-8 ಪಿಸ್ತಾ
  • ಹಾಲಿನಲ್ಲಿನೆನೆಸಿಟ್ಟ 5 ಟೇಬಲ್-ಚಮಚಬಾಸುಮತಿಅಕ್ಕಿ
  • 2 ಕಪ್ಹಾಲು
  • ಒಂದುಚಿಟಿಕೆಕೇಸರಿ
  • 1/2 ಚಹಾ-ಚಮಚಏಲಕ್ಕಿಹುಡಿ
  • 1/4 ಕಪ್ಖೋಯಾ
  • 1 ಟೇಬಲ್-ಚಮಚಒಣಗಿಸಿದಗುಲಾಬಿದಳಗಳು
  • 1/2 ಕಪ್ಮವಾನಸೂಪರ್ಫೈನ್ಶುಗರ್

Preparations

ಖೀರ್
  • ಒಂದುಪಾನ್‌ನಲ್ಲಿತುಪ್ಪವನ್ನುಬಿಸಿಮಾಡಿ. ಗೋಡಂಬಿ, ಬಾದಾಮಿ, ಪಿಸ್ತಾವನ್ನುಹುರಿದು, ಪಕ್ಕಕ್ಕೆಎತ್ತಿಡಿ. ಅದೇಪಾನ್‌ಗೆ, ಹಾಲಿನಲ್ಲಿನೆನೆಸಿಟ್ಟಬಾಸುಮತಿಅಕ್ಕಿಯನ್ನುಹಾಕಿ. ಅದನ್ನುಕೆಲವುನಿಮಿಷಗಳಕಾಲಬೇಯಿಸಿ. ಹೆಚ್ಚುಹಾಲು, ಕೇಸರಿದಳಗಳು, ಏಲಕ್ಕಿಹುಡಿ, ಖೋಯವನ್ನುಸೇರಿಸಿ, ಮಿಶ್ರಮಾಡಿ. ಹಾಲುಕುದಿದು, ಕಡಿಮೆಯಾಗಲಿ.
  • ಒಣಗುಲಾಬಿದಳಗಳು, ಮವಾನಸೂಪರ್ಫೈನ್ಶುಗರ್‌ಅನ್ನುಸೇರಿಸಿ, ಮಿಶ್ರಮಾಡಿ. ನಂತರಹುರಿದಡ್ರೈಫ್ರೂಟ್‌ಗಳನ್ನುಸೇರಿಸಿ.
  • ಹುರಿದಡ್ರೈಫ್ರೂಟ್‌ಗಳುಮತ್ತುಒಣಗುಲಾಬಿದಳಗಳಿಂದಅಲಂಕರಿಸಿ.

More recipes from this collection

More recipes with similar ingredients

Our Collections

Registered Office (Manufacturer/Importer)

USHA INTERNATIONAL LIMITED, SURYA KIRAN BUILDING,
19 K. G. MARG, NEW DELHI - 110 001

SUPPORT
For consumer complaints, contact Customer Relation Officer at
Usha Cook

Plot. No. 15, Institutional Area, Sector-32, Gurugram- 122 001, Haryana,
Toll Free No. 18 001 033 111 • E-mail: usha_care@usha.com • Website: www.usha.com

All Rights Reserved. Usha International Ltd.