ಮಿಶ್ರತರಕಾರಿಟಿಕ್ಕಿ

ಟಿಕ್ಕಿಯುಭಾರತದಮೆಚ್ಚಿನಶೀಘ್ರಸ್ನ್ಯಾಕ್ರೆಸಿಪಿಯಾಗಿದೆ, ಮಿಶ್ರತರಕಾರಿಗಳನ್ನುಹೊಂದಿರುವುದರಿಂದಇದುಕಲರ್‌ಫುಲ್ಆಗಿರುತ್ತದೆಮತ್ತುಬಾಯಲ್ಲಿನೀರೂರಿಸುವಷ್ಟುರುಚಿಕರವಾಗಿರುತ್ತದೆ.

Ingredients

  • 1/2 ಕಪ್ಬೇಯಿಸಿದಕಡಲೆ
  • 1/2 ಕಪ್ಬೇಯಿಸಿದಹಸಿರುಬಟಾಣಿ
  • 1/2 ಕಪ್ಬೇಯಿಸಿದಕ್ಯಾರೆಟ್
  • 1/2 ಕಪ್ಬೇಯಿಸಿದಫ್ರೆಂಚ್ಬೀನ್ಸ್
  • 1/2 ಕಪ್ಬೇಯಿಸಿದಆಲೂಗಡ್ಡೆ
  • 100 ಗ್ರಾಂಪನೀರ್
  • 2 ಟೇಬಲ್-ಚಮಚಬಾದಾಮಿ
  • 2 ಟೇಬಲ್-ಚಮಚಗೋಡಂಬಿ
  • 1/2 ಚಹಾ-ಚಮಚಅರಿಶಿನಹುಡಿ
  • 1/2 ಚಹಾ-ಚಮಚ. ಕೆಂಪುಮೆಣಸಿನಹುಡಿ
  • 1 ಟೇಬಲ್-ಚಮಚಕೊತ್ತಂಬರಿಹುಡಿ
  • ರುಚಿಗೆಮೆಣಸು
  • 1 ಟೇಬಲ್-ಚಮಚಗರಂಮಸಾಲೆ
  • 1 ಚಹಾ-ಚಮಚಜೀರಿಗೆಹುಡಿ
  • 2 ಹಸಿರುಮೆಣಸಿನಕಾಯಿಗಳು
  • ರುಚಿಗೆತಕ್ಕಷ್ಟುಉಪ್ಪು.
  • 1/2 ಕಪ್ಬ್ರೆಡ್ಕ್ರಂಬ್ಸ್
  • 4 ಟೇಬಲ್-ಚಮಚಕೊತ್ತಂಬರಿ
  • 1/2 ಕಪ್ಬೇಯಿಸಿದಹೂಕೋಸು
  • 1 ಸಣ್ಣಬೇಯಿಸಿದಬೀಟ್‌ರೂಟ್

Preparations

ಮಿಶ್ರತರಕಾರಿಟಿಕ್ಕಿ
  • ಒಂದುಮಿಕ್ಸಿಂಗ್ಜಾರ್‌ಗೆಬೇಯಿಸಿದಕಡಲೆ, ಬೇಯಿಸಿದಹಸಿರುಬಟಾಣಿ, ಬೇಯಿಸಿದಕ್ಯಾರೆಟ್, ಬೇಯಿಸಿದಫ್ರೆಂಚ್ಬೀನ್ಸ್, ಬೇಯಿಸಿದಆಲೂಗಡ್ಡೆ, ಪನೀರ್, ಬೇಯಿಸಿದಬೀಟ್‌ರೂಟ್, ಬೇಯಿಸಿದಹೂಕೋಸು, ಬಾದಾಮಿ, ಗೋಡಂಬಿ, ಅರಿಶಿನಹುಡಿ, ಕೆಂಪುಮೆಣಸಿನಹುಡಿ, ಕೊತ್ತಂಬರಿಹುಡಿ, ಕರಿಮೆಣಸಿನಹುಡಿ, ಗರಂಮಸಾಲೆ, ಜೀರಿಗೆಹುಡಿ, ಹಸಿಮೆಣಸನ್ನುಹಾಕಿ, ಉಷಾಇಂಪ್ರೆಜ್ಜಾಪ್ಲಸ್ಮಿಕ್ಸರ್ಗ್ರೈಂಡರ್ಬಳಸಿಕೊಂಡುರುಬ್ಬಿ.
  • ಆಮಿಶ್ರಣವನ್ನುಒಂದುಮಿಶ್ರಮಾಡುವಬೌಲ್‌ಗೆಹಾಕಿ. ಅದಕ್ಕೆಬ್ರೆಡ್‌ಕ್ರಂಬ್ಮತ್ತುಕತ್ತರಿಸಿದಕೊತ್ತಂಬರಿಯನ್ನುಹಾಕಿ, ಚೆನ್ನಾಗಿಮಿಶ್ರಮಾಡಿ. ಆಮಿಶ್ರಣದಿಂದದುಂಡಗಿನಟಿಕ್ಕಿಗಳನ್ನುಮಾಡಿ, ಫ್ರೈಯಿಂಗ್ಪಾನ್ಮೇಲೆಇರಿಸಿ. ಟಿಕ್ಕಿಗಳನ್ನುಉಷಾಹ್ಯಾಲೊಜೆನ್ಓವನ್‌ನಲ್ಲಿ 210˚ ಯಲ್ಲಿ 20 ನಿಮಿಷಗಳಕಾಲಬೇಕ್ಮಾಡಿ.
  • ಮೊಸರು, ಕೆಂಪುಮೆಣಸಿನಹುಡಿಮತ್ತುಕೊತ್ತಂಬರಿಸೊಪ್ಪಿನಿಂದಅಲಂಕರಿಸಿ.

Our Collections

Registered Office (Manufacturer/Importer)

USHA INTERNATIONAL LIMITED, SURYA KIRAN BUILDING,
19 K. G. MARG, NEW DELHI - 110 001

SUPPORT
For consumer complaints, contact Customer Relation Officer at
Usha Cook

Plot. No. 15, Institutional Area, Sector-32, Gurugram- 122 001, Haryana,
Toll Free No. 18 001 033 111 • E-mail: usha_care@usha.com • Website: www.usha.com

All Rights Reserved. Usha International Ltd.