ಪಾಲಕ್ಪನೀರ್

ನಯವಾದ, ಕೆನೆಯಂತಿರುವ, ರುಚಿಯಾದಭಾರತದಕಾಟೇಜ್ಚೀಸ್ಕರಿಯಾಗಿರುವಇದನ್ನುದೇಶದಾದ್ಯಂತಎಲ್ಲರೂಇಷ್ಟಪಡುತ್ತಾರೆ.

Ingredients

  • 1 ಟೇಬಲ್-ಚಮಚಎಣ್ಣೆ
  • 2 ಏಲಕ್ಕಿ
  • 3-4 ಕರಿಮೆಣಸು
  • 2 ಹಸಿಮೆಣಸು
  • 1 ಈರುಳ್ಳಿ
  • 1 ಚಹಾ-ಚಮಚಶುಂಠಿಬೆಳ್ಳುಳ್ಳಿಪೇಸ್ಟ್
  • 1 ಟೇಬಲ್-ಚಮಚಗರಂಮಸಾಲೆ
  • 1 ಚಹಾ-ಚಮಚಕೊತ್ತಂಬರಿಹುಡಿ
  • 1 ಚಹಾ-ಚಮಚಜೀರಿಗೆಹುಡಿ
  • 1/2 ಚಹಾ-ಚಮಚಮೆಣಸಿನಹುಡಿ
  • ಅಗತ್ಯವಿರುವಂತೆನೀರು
  • 1/2 ಕಪ್ಟೊಮ್ಯಾಟೊಪ್ಯೂರಿ
  • 1 ಕಪ್ಸ್ಪಿನಾಚ್ಪ್ಯೂರಿ
  • 150 ಗ್ರಾಂಪನೀರ್
  • ರುಚಿಗೆತಕ್ಕಷ್ಟುಉಪ್ಪು.
  • 8-10 ಟೇಬಲ್-ಚಮಚಹಾಲು
  • ಶುಂಠಿ
  • ಕೆಂಪುಮೆಣಸಿನಕಾಯಿ

Preparations

ಪಾಲಕ್ಪನೀರ್
  • ಒಂದುಪಾನ್‌ನಲ್ಲಿಎಣ್ಣೆಬಿಸಿಮಾಡಿ. ಏಲಕ್ಕಿ, ಕರಿಮೆಣಸು, ಹಸಿಮೆಣಸು, ಈರುಳ್ಳಿಯನ್ನುತಿಳಿಕಂದುಬಣ್ಣಕ್ಕೆತಿರುಗುವವರೆಗೆಹುರಿಯಿರಿ. ಶುಂಠಿ-ಬೆಳ್ಳುಳ್ಳಿಪೇಸ್ಟ್, ಗರಂಮಸಾಲೆ, ಕೊತ್ತಂಬರಿಹುಡಿ, ಜೀರಿಗೆಹುಡಿ, ಕೆಂಪುಮೆಣಸಿನಹುಡಿ, ನೀರನ್ನುಹಾಕಿ, ಅದನ್ನುಚೆನ್ನಾಗಿಕದಡಿಸಿ. ಟೊಮ್ಯಾಟೊಪ್ಯೂರಿಯನ್ನುಹಾಕಿ, ಬೇಯಲುಬಿಡಿ.
  • ನಂತರಸ್ಪಿನಾಚ್ಪ್ಯೂರಿ, ಪನೀರ್ಕ್ಯೂಬ್‌ಗಳು, ಹಾಲುಮತ್ತುಬೇಕಾದಷ್ಟುಉಪ್ಪುಹಾಕಿ, ಚೆನ್ನಾಗಿಮಿಶ್ರಮಾಡಿ.
  • ಶುಂಠಿಬಿಲ್ಲೆಗಳುಮತ್ತುಕೆಂಪುಮೆಣಸಿನಿಂದಅಲಂಕರಿಸಿ, ಬಿಸಿಬಿಸಿಯಾಗಿಸವಿಯಲುನೀಡಿ.

More recipes from this collection

More recipes with similar ingredients

Our Collections

Registered Office (Manufacturer/Importer)

USHA INTERNATIONAL LIMITED, SURYA KIRAN BUILDING,
19 K. G. MARG, NEW DELHI - 110 001

SUPPORT
For consumer complaints, contact Customer Relation Officer at
Usha Cook

Plot. No. 15, Institutional Area, Sector-32, Gurugram- 122 001, Haryana,
Toll Free No. 18 001 033 111 • E-mail: usha_care@usha.com • Website: www.usha.com

All Rights Reserved. Usha International Ltd.