ಸ್ಪಾಗೆಟ್ಟಿವಿದ್ಬ್ರಾಕಲಿಮತ್ತುಚೆರಿಟೊಮ್ಯಾಟೊ

ಸ್ವಾದಭರಿತ, ಆರೋಗ್ಯಕರಮತ್ತುತಯಾರಿಸಲುಸುಲಭವಾದಇಟಾಲಿಯನ್ಖಾದ್ಯವಾಗಿರುವಇದುನಿಮಗೆಇನ್ನೂಹೆಚ್ಚುತಿನ್ನಲುಹಂಬಲಿಸುವಂತೆಮಾಡುತ್ತದೆ.

Ingredients

  • ಅಗತ್ಯವಿರುವಂತೆನೀರು
  • 2 ಟೇಬಲ್-ಚಮಚಆಲಿವ್ಆಯಿಲ್
  • 100 ಗ್ರಾಂಸ್ಪಾಗೆಟ್ಟಿ
  • 1 ಚಹಾ-ಚಮಚಬೆಳ್ಳುಳ್ಳಿ
  • 1/4 ಕಪ್ಟೊಮ್ಯಾಟೊಪ್ಯೂರಿ
  • 1 ಟೇಬಲ್-ಚಮಚಬಾಲ್ಸಮಿಕ್ವಿನೆಗರ್
  • 1/4 ಕಪ್ಬ್ರಾಕಲಿ
  • 8-10 ಚೆರಿಟೊಮ್ಯಾಟೊ
  • 1 ಟೇಬಲ್-ಚಮಚಮೆಣಸಿನಚೂರುಗಳು
  • 1 ಚಹಾ-ಚಮಚತೈಮ್
  • ರುಚಿಗೆತಕ್ಕಷ್ಟುಉಪ್ಪು.
  • ಗಾರ್ಲಿಕ್ಬ್ರೆಡ್
  • ಪಾರ್ಸ್ಲಿ

Preparations

ಸ್ಪಾಗೆಟ್ಟಿವಿದ್ಬ್ರಾಕಲಿಮತ್ತುಚೆರಿಟೊಮ್ಯಾಟೊ
  • ಒಂದುಪಾನ್‌ನಲ್ಲಿನೀರುಹಾಕಿಕುದಿಸಿ. ಅದಕ್ಕೆಎಣ್ಣೆಮತ್ತುಸ್ಪಾಗೆಟ್ಟಿಯನ್ನುಹಾಕಿ, ಬೇಯಿಸಿ.
  • ಒಂದುಫ್ರೈಯಿಂಗ್ಪಾನ್‌ನಲ್ಲಿಆಲಿವ್ಎಣ್ಣೆ, ಬೆಳ್ಳುಳ್ಳಿ, ಟೊಮ್ಯಾಟೊಪ್ಯೂರಿಯನ್ನುಹಾಕಿಬೇಯಿಸಿ. ಬಾಲ್ಸಮಿಕ್ವಿನೆಗರ್, ಬ್ರಾಕಲಿ, ಚೆರಿಟೊಮ್ಯಾಟೊ, ಮೆಣಸಿನಚೂರುಗಳು, ತೈಮ್ಅನ್ನುಹಾಕಿ, ಚೆನ್ನಾಗಿಮಿಶ್ರಮಾಡಿ. ಸ್ಪಾಗೆಟ್ಟಿಯನ್ನುಸಾಸ್‌ಗೆಹಾಕಿ, ಮಿಶ್ರಮಾಡಿ. ರುಚಿಗೆತಕ್ಕಷ್ಟುಉಪ್ಪುಹಾಕಿ.
  • ಪಾರ್ಸ್ಲಿಯಿಂದಅಲಂಕರಿಸಿಮತ್ತುಪಾಸ್ತಾವನ್ನುಗಾರ್ಲಿಕ್ಬ್ರೆಡ್‌ನಜೊತೆಗೆಸವಿಯಲುನೀಡಿ.

Our Collections

Registered Office (Manufacturer/Importer)

USHA INTERNATIONAL LIMITED, SURYA KIRAN BUILDING,
19 K. G. MARG, NEW DELHI - 110 001

SUPPORT
For consumer complaints, contact Customer Relation Officer at
Usha Cook

Plot. No. 15, Institutional Area, Sector-32, Gurugram- 122 001, Haryana,
Toll Free No. 18 001 033 111 • E-mail: usha_care@usha.com • Website: www.usha.com

All Rights Reserved. Usha International Ltd.