ಕಾಕ್ಟೇಲ್ಪಿಜ್ಜಾಕ್ಯಾನಾಪೀಸ್ಎಲ್ಲಾಸಂದರ್ಭದಲ್ಲೂಅನುಕೂಲಕರವಾದತಿಂಡಿಯಾಗಿರುವ, ಕಾಕ್ಟೈಲ್ಪಿಜ್ಜಾಕ್ಯಾನಾಪೀಸ್, ಸೊಗಸಾಗಿದೆಮತ್ತುಅತ್ಯಾಧುನಿಕವಾಗಿದೆ, ಅದರೂತಯಾರಿಸಲುತುಂಬಾಸುಲಭವಾಗಿದೆ.
ಎಲ್ಲಾಸಂದರ್ಭದಲ್ಲೂಅನುಕೂಲಕರವಾದತಿಂಡಿಯಾಗಿರುವ, ಕಾಕ್ಟೈಲ್ಪಿಜ್ಜಾಕ್ಯಾನಾಪೀಸ್, ಸೊಗಸಾಗಿದೆಮತ್ತುಅತ್ಯಾಧುನಿಕವಾಗಿದೆ, ಅದರೂತಯಾರಿಸಲುತುಂಬಾಸುಲಭವಾಗಿದೆ.
Ingredients
- 12 ಕ್ರೀಮ್ಕ್ರಾಕರ್ಬಿಸ್ಕತ್ತುಗಳು
- 12 ಟೇಬಲ್ಸ್ಪೂನ್ಪಿಜ್ಜಾಸಾಸ್
- 1 ಈರುಳ್ಳಿ, ನುಣ್ಣಗೆಕತ್ತರಿಸಿದ್ದು
- ½ ಭಾಗಹಸಿರು, ಕೆಂಪುಮತ್ತುಹಳದಿಮೆಣಸಿನಕಾಯಿ, ಕತ್ತರಿಸಿದ್ದು
- 12 ಟೀಸ್ಪೂನ್ತುರಿದಚೀಸ್
Preparations

- ಕ್ರೀಮ್ಕ್ರಾಕರ್ಬಿಸ್ಕತ್‌ಮೇಲೆಒಂದುಚಮಚಪಿಜ್ಜಾಸಾಸ್ಹಾಕಿಮತ್ತುಸಮವಾಗಿಹರಡಿ.
- ಸಾಸ್ಮೇಲೆಈರುಳ್ಳಿಮತ್ತುದಪ್ಪಮೆಣಸಿನಕಾಯಿಸೇರಿಸಿ.
- ತುರಿದಪಿಜ್ಜಾಚೀಸ್ಅನ್ನುಮೇಲೆಉದುರಿಸಿ.
- ಉಷಾಹ್ಯಾಲೊಜೆನ್ಅವನ್‌ನಲ್ಲಿಪೀಜ್ಜಾಆಯ್ಕೆಮಾಡಿ. ಸಮಯವನ್ನು 3-4 ನಿಮಿಷಗಳಕಾಲನಿಗದಿಪಡಿಸಿಮತ್ತುತಾಪಮಾನವನ್ನು 250°C ಡಿಗ್ರಿಯಲ್ಲಿಹೊಂದಿಸಿ.
- ಚೀಸ್ಕರಗುವವರೆಗೆಮತ್ತುಸ್ವಲ್ಪತಿಳಿಕಂದುಬಣ್ಣಕ್ಕೆತಿರುಗುವವರೆಗೆಕಾಯಿರಿ.
- ಬಿಸಿಬಿಸಿಯಾಗಿಬಡಿಸಿ.