ಹೈದರಾಬಾದಿಕಿಚಡಿ

ಸ್ವಾದಿಷ್ಟಭರಿತಮತ್ತುರುಚಿಕರವಾದಈಸಾಂಪ್ರದಾಯಿಕಭಾರತೀಯಖಾದ್ಯವನ್ನುಉಪಾಹಾರವಾಗಿ, ಮಧ್ಯಾಹ್ನದಊಟವಾಗಿಅಥವಾರಾತ್ರಿಯೂಟವಾಗಿಯಾವುದೇಸಮಯದಲ್ಲಿಸೇವಿಸಬಹುದು.

Ingredients

  • 2 ಟೇಬಲ್-ಚಮಚತುಪ್ಪ
  • 2 ಬೇಎಲೆಗಳು
  • 1 ಇಂಚುದಾಲ್ಚಿನ್ನಿ
  • 3 ಏಲಕ್ಕಿ
  • 3 ಲವಂಗ
  • 2 ಕರಿಮೆಣಸು
  • 3 ಹಸಿರುಮೆಣಸಿನಕಾಯಿಗಳು
  • 1 ಈರುಳ್ಳಿ
  • 1 ಚಹಾ-ಚಮಚಶುಂಠಿ-ಬೆಳ್ಳುಳ್ಳಿಪೇಸ್ಟ್
  • 1/4 ಚಹಾ-ಚಮಚಅರಿಶಿನಹುಡಿ
  • ರುಚಿಗೆತಕ್ಕಷ್ಟುಉಪ್ಪು
  • 1 ಕಪ್ಅಕ್ಕಿ
  • 1/2 ಕಪ್ಮಸೂರ್ದಾಲ್
  • 3 ಕಪ್ನೀರು
  • 1/2 ಗೊಂಚಲುಕೊತ್ತಂಬರಿಸೊಪ್ಪು
  • 1/2 ಗೊಂಚಲುಪುದೀನಸೊಪ್ಪು
  • ಕೊತ್ತಂಬರಿಸೊಪ್ಪು

Preparations

ಹೈದರಾಬಾದಿಕಿಚಡಿ
  • ಉಷಾಎಲೆಕ್ಟ್ರಿಕ್ಪ್ರೆಶರ್ಕುಕ್ಕರ್‌ನನಾಬ್ಅನ್ನುರೈಸ್ಮೋಡ್‌ಗೆತಿರುಗಿಸಿ.
  • ಕುಕ್ಕರ್‌ನಲ್ಲಿತುಪ್ಪವನ್ನುಬಿಸಿಮಾಡಿ. ಅದಕ್ಕೆಬೇಎಲೆಗಳು, ದಾಲ್ಚಿನ್ನಿ, ಏಲಕ್ಕಿ, ಲವಂಗ, ಕರಿಮೆಣಸು, ಹಸಿಮೆಣಸನ್ನುಹಾಕಿಹುರಿಯಿರಿ. ನಂತರಈರುಳ್ಳಿ, ಶುಂಠಿಬೆಳ್ಳುಳ್ಳಿಪೇಸ್ಟ್ಹಾಕಿಹುರಿಯಿರಿ. ಅದಕ್ಕೆಅರಿಶಿನಹುಡಿಮತ್ತುಉಪ್ಪುಹಾಕಿಮಿಶ್ರಮಾಡಿ.
  • ನಂತರನೆನೆಸಿಟ್ಟಅಕ್ಕಿ, ಮಸೂರ್ದಾಲ್, ಕೊತ್ತಂಬರಿಸೊಪ್ಪು, ಪುದೀನಸೊಪ್ಪನ್ನುಹಾಕಿ, ಚೆನ್ನಾಗಿಕದಡಿಸಿ. ನಂತರಕುಕ್ಕರ್‌ನಮುಚ್ಚಳನ್ನುಮುಚ್ಚಿ. ಕೀಪ್ವಾರ್ಮ್ಮೋಡ್‌ಗೆನಾಬ್ರಿಸೆಟ್ಆಗುವವರೆಗೆಅಕ್ಕಿಯನ್ನುಬೇಯಿಸಿ.
  • ಕೊತ್ತಂಬರಿಸೊಪ್ಪಿನಿಂದಅಲಂಕರಿಸಿ.

More recipes from this collection

More recipes with similar ingredients

Our Collections

Registered Office (Manufacturer/Importer)

USHA INTERNATIONAL LIMITED, SURYA KIRAN BUILDING,
19 K. G. MARG, NEW DELHI - 110 001

SUPPORT
For consumer complaints, contact Customer Relation Officer at
Usha Cook

Plot. No. 15, Institutional Area, Sector-32, Gurugram- 122 001, Haryana,
Toll Free No. 18 001 033 111 • E-mail: usha_care@usha.com • Website: www.usha.com

All Rights Reserved. Usha International Ltd.