ಅವಿಯಲ್

ದಕ್ಷಿಣಭಾರತದಖಾದ್ಯಅವಿಯಲ್ಎಂಬುದುತೆಂಗಿನೆಣ್ಣೆ, ಮೊಸರುಮತ್ತುಮಸಾಲೆಪದಾರ್ಥಗಳಿಂದತಯಾರಿಸಿದಒಂದುಮಿಶ್ರತರಕಾರಿಕರಿಯಾಗಿದೆ.

Ingredients

  • 1/2 ಕಪ್ತೆಂಗಿನಕಾಯಿ
  • 1 ಚಹಾ-ಚಮಚಜೀರಿಗೆಬೀಜಗಳು
  • 3 ಹಸಿರುಮೆಣಸಿನಕಾಯಿಗಳು
  • ಅಗತ್ಯವಿರುವಂತೆನೀರು
  • 3/4 ಕಪ್ಮೊಸರು
  • 1 ಟೇಬಲ್-ಚಮಚಅಕ್ಕಿಹಿಟ್ಟು
  • 2 ಟೇಬಲ್-ಚಮಚತೆಂಗಿನೆಣ್ಣೆ
  • 1 ಟೇಬಲ್-ಚಮಚಸಾಸಿವೆಬೀಜ
  • 8-10 ಕರಿಬೇವುಸೊಪ್ಪು
  • 2 ಒಣಕೆಂಪುಮೆಣಸು
  • 1/2 ಚಹಾ-ಚಮಚಅರಿಶಿನಹುಡಿ
  • 100 ಗ್ರಾಂಸಿಹಿಗೆಣಸು
  • 100 ಗ್ರಾಂಬೂದುಕುಂಬಳಕಾಯಿ
  • 100 ಗ್ರಾಂಕುಂಬಳಕಾಯಿ
  • 1 ಕ್ಯಾರೆಟ್
  • 100 ಗ್ರಾಂಬಾಳೆಕಾಯಿ
  • 2 ಆಲೂಗಡ್ಡೆ
  • 6-8 ಹಸಿರುಬೀನ್ಸ್
  • 2 ನುಗ್ಗೆಕಾಯಿ
  • ರುಚಿಗೆತಕ್ಕಷ್ಟುಉಪ್ಪು.
  • ಹಸಿಮೆಣಸು

Preparations

ಅವಿಯಲ್
  • ಒಂದುಮಿಕ್ಸರ್ಜಾರ್‌ನಲ್ಲಿತೆಂಗಿನಕಾಯಿ, ಜೀರಿಗೆ, ಹಸಿಮೆಣಸು, ನೀರುಹಾಕಿ, ರುಬ್ಬಿಪೇಸ್ಟ್ತಯಾರಿಸಿ.
  • ಆಪೇಸ್ಟ್ಅನ್ನುಒಂದುಬೌಲ್‌ಗೆಹಾಕಿಡಿ. ಮೊಸರು, ಅಕ್ಕಿಹಿಟ್ಟನ್ನುಸೇರಿಸಿಚೆನ್ನಾಗಿಮಿಶ್ರಮಾಡಿ. ಅದನ್ನುಒಂದೆಡೆಇಡಿ.
  • ಉಷಾಎಲೆಕ್ಟ್ರಿಕ್ಪ್ರೆಶರ್ಕುಕ್ಕರ್‌ನನಾಬ್‌ಅನ್ನುಕರಿಮೋಡ್‌ಗೆತಿರುಗಿಸಿ. ಒಂದುಪಾನ್‌ನಲ್ಲಿತೆಂಗಿನೆಣ್ಣೆಯನ್ನುತೆಗೆದುಕೊಂಡುಬಿಸಿಮಾಡಿ. ಅದಕ್ಕೆಸಾಸಿವೆ, ಕರಿಬೇವುಸೊಪ್ಪು, ಒಣಕೆಂಪುಮೆಣಸು, ಹಸಿಮೆಣಸನ್ನುಹಾಕಿಹುರಿಯಿರಿ. ನಂತರಅರಿಶಿನಹುಡಿ, ಸಿಹಿಗೆಣಸು, ಬೂದುಕುಂಬಳಕಾಯಿ, ಕುಂಬಳಕಾಯಿ, ಕ್ಯಾರೆಟ್, ಬಾಳೆಕಾಯಿ, ಆಲೂಗಡ್ಡೆ, ಗ್ರೀನ್ಬೀನ್ಸ್, ನುಗ್ಗೆಕಾಯಿ, ಉಪ್ಪುಮತ್ತುನೀರನ್ನುಹಾಕಿ, ಚೆನ್ನಾಗಿಮಿಶ್ರಮಾಡಿ.
  • ಕೀಪ್ವಾರ್ಮ್ಸ್ಥಾನಕ್ಕೆನಾಬ್ಬರುವವರೆಗೆಅದನ್ನುಬೇಯಿಸಿ. ಅದಕ್ಕೆಪೇಸ್ಟ್ಮತ್ತುಅಕ್ಕಿಹಿಟ್ಟಿನಮಿಶ್ರಣವನ್ನುಸೇರಿಸಿ, ಕದಡಿಸಿ. ಅದನ್ನುಕುದಿಯಲುಬಿಡಿ.
  • ಹಸಿಮೆಣಸಿನಿಂದಅಲಂಕರಿಸಿ, ಬಿಸಿಬಿಸಿಯಾಗಿಸವಿಯಲುನೀಡಿ.

More recipes from this collection

More recipes with similar ingredients

Our Collections

Registered Office (Manufacturer/Importer)

USHA INTERNATIONAL LIMITED, SURYA KIRAN BUILDING,
19 K. G. MARG, NEW DELHI - 110 001

SUPPORT
For consumer complaints, contact Customer Relation Officer at
Usha Cook

Plot. No. 15, Institutional Area, Sector-32, Gurugram- 122 001, Haryana,
Toll Free No. 18 001 033 111 • E-mail: usha_care@usha.com • Website: www.usha.com

All Rights Reserved. Usha International Ltd.